ಶುದ್ಧ ನೀರಿರುವ ಭಾರತದ 5 ನದಿಗಳು 

By Jayaraj
Jun 23, 2024

Hindustan Times
Kannada

ಭಾರತದಲ್ಲಿ ಹತ್ತಾರು ನದಿಗಳಿವೆ. ಇದರಲ್ಲಿ ಹಲವು ನದಿಗಳು ಮಲಿನವಾಗಿವೆ. ಆದರೆ, ದೇಶದ ಕೆಲವೇ ಕೆಲವು ನದಿಗಳು ಮಾತ್ರ ಶುಭ್ರವಾಗಿವೆ.

ಭಾರತದಲ್ಲಿ ಸ್ವಚ್ಛ ನೀರಿರುವ ಐದು ನದಿಗಳ ಪಟ್ಟಿ ಇಲ್ಲಿದೆ

pixabay

ಉಮ್ಗೋಟ್ ನದಿ: ಮೇಘಾಲಯದ ಪ್ರಾಚೀನ ಬೆಟ್ಟಗಳ ನಡುವೆ ಹರಿಯುವ ಡಾವ್ಕಿ ಅಥವಾ ಉಮ್ಗೋಟ್ ನದಿ ಸ್ಫಟಿಕದಷ್ಟೇ ಶುಭ್ರ ನೀರಿಗೆ ಹೆಸರುವಾಸಿ.

Pexels

ತೀಸ್ತಾ ನದಿ: ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ಮೂಲಕ ಹರಿಯುವ ತೀಸ್ತಾ ನದಿಯು ಈ ಪ್ರದೇಶದ ನೀರಿನ ಪ್ರಮುಖ ಮೂಲವಾಗಿದೆ. ಇದರ ನೀರು ಸ್ವಚ್ಛವಾಗಿದೆ.

pixabay

ಚಂಬಲ್ ನದಿ: ಮಾಲಿನ್ಯ ಮುಕ್ತ ನದಿ ಎಂದು ಪರಿಗಣಿಸಲ್ಪಟ್ಟಿರುವ ಚಂಬಲ್ ನದಿಯಲ್ಲಿ ಅಪರೂಪದ ಜಲಚರಗಳಿವೆ. ಗಂಗಾ ನದಿಯ ಡಾಲ್ಫಿನ್‌ಗಳು ಇದರಲ್ಲಿವೆ

pixabay

ಬ್ರಹ್ಮಪುತ್ರ ನದಿ: ಅಪಾರ ಪ್ರಮಾಣದ ನೀರು ಹೊಂದಿರುವ ಬ್ರಹ್ಮಪುತ್ರ, ನೈಸರ್ಗಿಕ ಶುದ್ಧೀಕರಣವನ್ನು ಕಾಪಾಡಿಕೊಂಡಿದೆ.

pixabay

ನರ್ಮದಾ ನದಿ: ದೇಶದ ಐದನೇ ದೊಡ್ಡ ನದಿಯಾಗಿರುವ ನರ್ಮದಾ ಭಾರತದ ಸ್ವಚ್ಛ ನದಿಗಳಲ್ಲಿ ಒಂದು.

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS