ತೂಕ ಕಳೆದುಕೊಳ್ಳಲು ನೆರವಾಗುವ 10 ಬಗೆಯ ದೋಸೆಗಳಿವು

pixabay

By Jayaraj
Jun 16, 2024

Hindustan Times
Kannada

ನಿಮಗೆ ದೋಸೆ ಇಷ್ಟವಾಗಿದ್ದು, ತೂಕ ಕಳೆದುಕೊಳ್ಳುವ ಉದ್ದೇಶದಿಂದ ದೋಸೆಯನ್ನೇ ತಿನ್ನದಿದ್ದರೆ, ಈ ಸ್ಟೋರಿ ನಿಮಗೆ ಇಷ್ಟವಾಗುತ್ತದೆ. 

Pexels

ದೋಸೆಗೆ ಈ ಕೆಳಗಿನ ವಸ್ತುಗಳನ್ನು ಸೇರಿಸುವ ಮೂಲಕ ದೇಹದ ತೂಕವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬಹುದು.

pixabay

ಓಟ್ಸ್ ದೋಸೆ: ದೋಸೆ ಹಿಟ್ಟಿಗೆ ಓಟ್ಸ್‌ ಹಾಕಿದರೆ, ಹೊಟ್ಟೆ ತುಂಬಿದ ಭಾವನೆ ಉಂಟಾಗುತ್ತದೆ.

pixabay

ರಾಗಿ ದೋಸೆ: ಇದು ತೂಕ ನಿರ್ವಹಣೆಗೆ ನೆರವಾಗುತ್ತದೆ.

Instagram

ಹೆಸರು ಬೇಳೆ ದೋಸೆ

ನವಣೆ ದೋಸೆ

ಬ್ರೌನ್ ರೈಸ್ (ಕೆಂಪಕ್ಕಿ) ದೋಸೆ

ಮಿಶ್ರ ಬೇಳೆ ದೋಸೆ

ತರಕಾರಿ ದೋಸೆ: ಕ್ಯಾರೆಟ್, ಬೀಟ್‌ರೂಟ್‌, ಕ್ಯಾಪ್ಸಿಕಂ, ಪಾಲಕ ಮುಂತಾದ ತರಕಾರಿಗಳು ಫೈಬರ್ ಮತ್ತು ಪೋಷಕಾಂಶದ ಅಂಶವನ್ನು ಹೆಚ್ಚಿಸುತ್ತದೆ.

ಯುದ್ಧದಿಂದ ನಡೆದಿರಲಿಲ್ಲ ಆ ಐದು ಒಲಿಂಪಿಕ್ಸ್​ಗಳು!