ಓದುವಾಗ ಮೆದುಳಿನ ಶಕ್ತಿ ಹೆಚ್ಚಿಸಲು 5 ಆರೋಗ್ಯಕರ ತಿನಿಸುಗಳು
PEXELS
By Jayaraj
Feb 13, 2025
Hindustan Times
Kannada
ಪರೀಕ್ಷೆ ಸಮಯ ಹತ್ತಿರ ಬರುತ್ತಿದ್ದು, ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸುತ್ತಿದ್ದಾರೆ.
Pexel
ದೀರ್ಘಕಾಲ ಓದುವಾಗ ನಡುವೆ ಆಯಾಸದ ಅನುಭವವಾಗುತ್ತದೆ. ಆಗ ಹೊಟ್ಟೆಗೆ ಪೋಷಕಾಂಶ ಭರಿತ ಆಹಾರ ಸೇರಿದರೆ ಉತ್ತಮ. ಮೆದುಳಿನ ಕಾರ್ಯ, ಏಕಾಗ್ರತೆ ವೃದ್ಧಿಸಲು ನೆರವಾಗುವ ಆಹಾರಗಳು ಇವು
PEXELS
ಅಧ್ಯಯನ ಸಮಯದಲ್ಲಿ ಮೆದುಳಿನ ಶಕ್ತಿ ಹೆಚ್ಚಿಸಲು ನೆರವಾಗುವ ಆರೋಗ್ಯಕರ ತಿಂಡಿಗಳು ಇವು
PEXELS
ಬಾದಾಮಿ, ವಾಲ್ನಟ್ ಮತ್ತು ಕುಂಬಳಕಾಯಿ ಬೀಜಗಳಲ್ಲಿ ಒಮೆಗಾ -3, ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಇ ಸಮೃದ್ಧವಾಗಿದೆ.
PINTEREST
ಗ್ರೀಕ್ ಯೋಗರ್ಟ್ ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ಇದರೊಂದಿಗೆ ಜೇನುತುಪ್ಪ ತಿಂದರೆ ಆರೋಗ್ಯಕರ ಕೊಬ್ಬು ಸೇರುತ್ತದೆ.
PINTEREST
ಆವಕಾಡೊ ಮೆದುಳಿನ ಕಾರ್ಯ ಹೆಚ್ಚಿಸುತ್ತವೆ. ಇದನ್ನು ಧಾನ್ಯದ ಟೋಸ್ಟ್‌ನೊಂದಿಗೆ ಸವಿದರೆ ಒಳ್ಳೆಯದು.
PINTEREST
ಕಡಲೆಯಿಂದ ಮಾಡುವ ಹಮ್ಮಸ್ ಪ್ರೋಟೀನ್ ಭರಿತ ತಿನಿಸಾಗಿದ್ದು, ಇದನ್ನು ಕ್ಯಾರೆಟ್ ಮತ್ತು ಸೌತೆಕಾಯಿ ಜೊತೆಗೆ ತಿನ್ನಿ.
PINTEREST
ಓದಿನ ವೇಳೆ ಗ್ರೀನ್ ಟೀ ಮತ್ತು ಬಾದಾಮಿ ತಿಂದರೆ ಒಳ್ಳೆಯದು.
PINTEREST
ಇದು ಸಾಮಾನ್ಯ ಮಾಹಿತಿಯನ್ನು ಆಧರಿಸಿದ ಬರಹ.
Pexel
Richest Celebrities: ಇವರು 2024ರ ವಿಶ್ವದ ಶ್ರೀಮಂತ ಸೆಲೆಬ್ರಿಟಿಗಳು
Photo Credit: Reuters
ಮುಂದಿನ ಸ್ಟೋರಿ ಕ್ಲಿಕ್ ಮಾಡಿ