ಹಣ ಉಳಿಸುವ ಈ ಸಲಹೆ ನಿಜಕ್ಕೂ ಪರಿಣಾಮಕಾರಿ

Photo Credit: Pexels

By Jayaraj
May 14, 2025

Hindustan Times
Kannada

ಹಣ ಉಳಿತಾಯ ಮಾಡುವುದು ಹಲವರಿಗೆ ಕಠಿಣ. ಫೋರ್ಬ್ಸ್‌ನ ಈ ಸಲಹೆಗಳೊಂದಿಗೆ, ನೀವು ನಿಮ್ಮ ಉಳಿತಾಯ ಹೆಚ್ಚಿಸಬಹುದು.

Photo Credit: Pexels

ಖರ್ಚು ಮಾಡುವ ಪ್ರತಿ ಪೈಸೆಯನ್ನು ಲೆಕ್ಕವಿಡುವ ಮೂಲಕ ನಿಮ್ಮ ಹಣ ಎಲ್ಲಿ ವ್ಯರ್ಥವಾಗುತ್ತಿದೆ ಎಂದು ತಿಳಿಯಿರಿ.

Photo Credit: Pexels

ನಿಮ್ಮ ಖರ್ಚು ನಿಯಂತ್ರಿಸಲು ಬಜೆಟ್ ಸರಿಹೊಂದಿಸಿ. ಹೆಚ್ಚು ಉಳಿತಾಯ ಮಾಡುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

Photo Credit: Pexels

ಅನಗತ್ಯ ವಿಷಯಗಳ ಮೇಲೆ ಹಣ ಪೋಲು ಮಾಡುವುದನ್ನು ನಿಲ್ಲಿಸಿ. ಬೇಕಾದಷ್ಟೇ ಖರ್ಚು ಮಾಡಿ.

Photo Credit: File Photo

ಸ್ಪಷ್ಟ ಗುರಿ ಇಟ್ಟುಕೊಳ್ಳುವ ಮೂಲಕ ನೀವು ಅದರತ್ತ ಪ್ರೇರೇಪಿತರಾಗಿ ಹಣ ಉಳಿಸಲು ಮತ್ತು ನಿಮ್ಮ ಪ್ರಗತಿಯ ಬೆನ್ನುಹತ್ತಲು ಸಾಧ್ಯವಾಗುತ್ತದೆ.

Photo Credit: Pexels

ಪ್ರತಿ ತಿಂಗಳು ನಿಮ್ಮ ಉಳಿತಾಯ ಖಾತೆಗೆ ಹಣವನ್ನು ವರ್ಗಾಯಿಸುವ ಮೂಲಕ ನಿಮ್ಮ ಉಳಿತಾಯ ಸದಾ ಸಕ್ರಿಯವಾಗುವಂತೆ ಮಾಡಿ

Photo Credit: Pexels

ನಿಮ್ಮ ಚಂದಾದಾರಿಕೆಗಳನ್ನು ಆಗಾಗ ಪರಿಶೀಲಿಸಿ. ನೀವು ಬಳಸದ ಸಬ್‌ಸ್ಕ್ರಿಪ್ಷನ್‌ ರದ್ದು ಮಾಡಿ

Photo Credit: Pexels

ಸಾಲ ಇದ್ದರೆ, ಅದನ್ನು ನೀವು ಎಷ್ಟು ಬೇಗ ತೀರಿಸುತ್ತೀರೋ ಬಡ್ಡಿ ಅಷ್ಟು ಕಡಿಮೆ ಪಾವತಿಸುತ್ತೀರಿ ಎಂದರ್ಥ. ಇದು ಉಳಿತಾಯಕ್ಕೆ ದಾರಿ.

Photo Credit: Pexels

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS