ಆಲೂಗಡ್ಡೆಯಿಂದ ಮಾಡುವ 5 ರುಚಿಕರ ಸ್ಟ್ರೀಟ್ ಫುಡ್‌ಗಳು
freepik
By Jayaraj
Jun 10, 2024
Hindustan Times
Kannada
ಭಾರತದಲ್ಲಿ ಹೆಚ್ಚಿನ ಅಡುಗೆಗಳಿಗೆ ಆಲೂಗಡ್ಡೆ ಬಳಸಲಾಗುತ್ತದೆ. ಬೆಳಗ್ಗಿನ ಉಪಾಹಾರದಿಂದ ಹಿಡಿದು ಭೋಜನಕ್ಕೂ ಆಲೂಗಡ್ಡೆಯನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ.
Pexels
ಭಾರತದಲ್ಲಿ ಆಲೂಗಡ್ಡೆಯ ಊಪಾಹಾರಗಳು ತುಂಬಾ ಫೇಮಸ್. ಇದರಿಂದ ಮಾಡುವ 5 ಜನಪ್ರಿಯ ತಿಂಡಿಗಳು ಯಾವುವು ನೋಡೋಣ
Pexels
ಬಟಾಟೆ ವಡೆ: ಎಣ್ಣೆಯಲ್ಲಿ ಕರಿದ ಗರಿಗರಿ ಆಲೂಗಡ್ಡೆ ವಡೆಯನ್ನು ಚಟ್ನಿ ಮತ್ತು ಬೆಳ್ಳುಳ್ಳಿ ಚಟ್ನಿಯೊಂದಿಗೆ ಸವಿಯಬಹುದು.
freepik
ಆಲೂ ಪರಾಠ: ಪರಾಠದ ಒಳಗೆ ಮಸಾಲೆಯುಕ್ತ ಆಲೂ ಬಾಜಿಯನ್ನು ತುಂಬಿ ಮಾಡಲಾಗುತ್ತದೆ. ಉಪ್ಪಿನಕಾಯಿ ಅಥವಾ ಮೊಸರಿನೊಂದಿಗೆ ರುಚಿಕರ.
freepik
ಆಲೂ ಪೂರಿ: ಎಣ್ಣೆಯಲ್ಲಿ ಕರಿದ ಪೂರಿಗಳು ಹಲವರ ಫೇವರೆಟ್. ಆಲೂಗಡ್ಡೆ ಬಾಜಿ ಅಥವಾ ಚಟ್ನಿಯೊಂದಿಗೆ ಇದು ಋುಚಿಕರ.
freepik
ಸಮೋಸ: ಆಲೂಗಡ್ಡೆ ಮಸಾಲೆ ತುಂಬಿಸಿ ತಯಾರಿಸುವ ಸಮೋಸ ಭಾರತದಲ್ಲಿ ಜನಪ್ರಿಯ ತಿಂಡಿಯಾಗಿದೆ.
freepik
ಆಲೂ ಚಾಟ್: ಬೇಯಿಸಿದ ಆಲೂಗಡ್ಡೆಗೆ ವಿವಿಧ ಚಟ್ನಿಗಳು, ದಾಲ್, ಧನಿಯಾ, ಚಾಟ್ ಮಸಾಲಾ ಮತ್ತು ನಿಂಬೆ ರಸ ಬೆರೆಸಿ ಮಾಡುವ ಖಾರದ ತಿಂಡಿಯಾಗಿದೆ.
freepik
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ