ನಿಮ್ಮ ಪುಟ್ಟ ಬಂಗಾರಿಗೆ ಲಕ್ಷ್ಮೀ ಕಳೆಯಿದೆ, ಹೆಸರು ಅದೇ ಆಗಬಾರದೇಕೆ?
By Jayaraj
Oct 28, 2024
Hindustan Times
Kannada
ಮನೆ ಮಗಳಿಗೆ ಲಕ್ಷ್ಮೀದೇವಿಯ ಹೆಸರು ಇಡಬೇಕೆಂದು ನೀವು ನಿರ್ಧರಿಸಿದರೆ, ಅದೇ ಅರ್ಥ ಕೊಡುವ ಹೆಸರುಗಳು ಇಲ್ಲಿವೆ.
ಅದಿತಿ - ಸೂರ್ಯನಂತೆ ತೇಜಸ್ಸು ಹೊಂದಿರುವವಳು
ಧೃತಿ - ದೃಢತೆ ಮತ್ತು ಧೈರ್ಯದ ಮೂರ್ತರೂಪ
ದೀತ್ಯಾ - ಎಲ್ಲರ ಪ್ರಾರ್ಥನೆಗಳಿಗೆ ಉತ್ತರಿಸುವವಳು
ಇಶಾನಿ -ದೇವರಿಗೆ ಪ್ರಿಯವಾದವಳು
ಸಾನ್ವಿ - ಎಲ್ಲರೂ ಅನುಸರಿಸುವವಳು
ವಾಚಿ - ವಾಕ್ಚಾತುರ್ಯ ಉಳ್ಳವಳು
ವಿಭಾ - ಪ್ರಕಾಶಮಯಳು
Horoscope: ಹೊಸ ಪ್ರಯತ್ನ ಮಾಡುವಿರಿ; ಏಪ್ರಿಲ್ 18ರ ಶುಕ್ರವಾರ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ