ನಿತ್ಯ 1 ನೆಲ್ಲಿಕಾಯಿ ತಿನ್ನಲು ಈ 8 ಆರೋಗ್ಯ ಪ್ರಯೋಜನ ಸಾಕು
By Jayaraj
Nov 04, 2024
Hindustan Times
Kannada
ಹಲವು ಪೌಷ್ಟಿಕಾಂಶಗಳ ಮೂಲವಾಗಿರುವ ನೆಲ್ಲಿಕಾಯಿಯಲ್ಲಿ ವಿಟಮಿನ್‌ಗಳು, ಖನಿಜಗಳು ಹಾಗೂ ಉತ್ಕರ್ಷಣ ನಿರೋಧಕಗಳಿವೆ.
ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ
ಇದರಲ್ಲಿರುವ ಫೈಬರ್ ಅಂಶ ಮಲಬದ್ಧತೆ ನಿವಾರಿಸಿ ಜೀರ್ಣಕ್ರಿಯೆ ಸುಧಾರಿಸುತ್ತದೆ.
ಉರಿಯೂತ ಕಡಿಮೆ ಮಾಡಲು ನೆರವಾಗುತ್ತದೆ. ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣ, ರಕ್ತದೊತ್ತಡ ಕಡಿಮೆ ಮಾಡುವ ಜತೆಗೆ ಹೃದಯದ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ.
ಚಯಾಪಚಯ ಸುಧಾರಿಸಿ ತೂಕ ನಿರ್ವಹಣೆಗೆ ನೆರವಾಗುತ್ತದೆ.
ತ್ವಚೆಯ ಆರೋಗ್ಯ ಸುಧಾರಿಸುತ್ತದೆ.
ಕಣ್ಣಿನ ಆರೋಗ್ಯ ಸುಧಾರಿಸುತ್ತದೆ
ಕೂದಲಿನ ಆರೋಗ್ಯಕ್ಕೂ ಒಳ್ಳೆಯದು. ಹೀಗಾಗಿ ಎಣ್ಣೆ ತಯಾರಿಗೆ ಬಳಕೆಯಾಗುತ್ತದೆ.
All photos: Pixabay
ಮಾಸ್ಟರ್ ಕಿಶನ್ ಈಗ ಹೇಗಿದ್ದಾರೆ ನೋಡಿ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ