PEXELS, HEALTHLINE
PEXELS
PEXELS
ಪ್ರತಿ 20 ನಿಮಿಷಗಳಿಗೊಮ್ಮೆ, ಕನಿಷ್ಠ 20 ಅಡಿ ದೂರದಲ್ಲಿರುವ ಏನನ್ನಾದರೂ 20 ಸೆಕೆಂಡುಗಳ ಕಾಲ ನೋಡಿ. ಇದು ಡಿಜಿಟಲ್ ಕಣ್ಣಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
PEXELS
ಊಟಕ್ಕೆ ಸೊಪ್ಪುಗಳು, ಕ್ಯಾರೆಟ್, ಸಿಟ್ರಸ್ ಹಣ್ಣುಗಳು ಮತ್ತು ಒಮೆಗಾ -3 ಸಮೃದ್ಧವಾಗಿರುವ ಮೀನುಗಳನ್ನು ಸೇವಿಸಿ. ಈ ಪೋಷಕಾಂಶಗಳು ಕಣ್ಣಿನ ಆರೋಗ್ಯ ಬೆಂಬಲಿಸುತ್ತವೆ.
PEXELS
ಯುವಿ ಕಿರಣಗಳು ನಿಮ್ಮ ಕಣ್ಣುಗಳಿಗೆ ಹಾನಿ ಮಾಡಬಹುದು. ಸೂರ್ಯನ ಹಾನಿಯಿಂದ ರಕ್ಷಿಸಲು 100 ಶೇ. ಯುವಿ ರಕ್ಷಣೆ ಹೊಂದಿರುವ ಸನ್‌ಗ್ಲಾಸ್ ಧರಿಸಿ.
PEXELS
ಕಣ್ಣು ಮಿಟುಕಿಸುವುದರಿಂದ ನಿಮ್ಮ ಕಣ್ಣುಗಳು ತೇವವಾಗುತ್ತವೆ. ಒಣ ಕಣ್ಣುಗಳನ್ನು ತಡೆಗಟ್ಟಲು ಸಾಕಷ್ಟು ನೀರು ಕುಡಿಯಿರಿ. ಮುಖ್ಯವಾಗಿ ಎಸಿ ಇರುವಲ್ಲಿ.
PEXELS
ನಿಮ್ಮ ಕಣ್ಣು ಮತ್ತು ಸ್ಕ್ರೀನ್ ನಡುವೆ ಕನಿಷ್ಠ 20-24 ಇಂಚುಗಳನ್ನು ಕಾಪಾಡಿಕೊಳ್ಳಿ. ಕಣ್ಣಿಗೆ ಆರಾಮದಾಯಕ ಆಗುವಂತೆ ಬ್ರೈಟ್‌ನೆಸ್ ಮತ್ತು ಫಾಂಟ್ ಗಾತ್ರನು ಸರಿಹೊಂದಿಸಿ.
ನಿದ್ರೆಯ ಕೊರತೆಯಿಂದ ಕಣ್ಣಿಗೆ ಆಯಾಸ, ಮಸುಕಾದ ದೃಷ್ಟಿಗೆ ಕಾರಣವಾಗಬಹುದು. ಹೀಗಾಗಿ ನಿತ್ಯ 7-8 ಗಂಟೆ ನಿದ್ರೆ ಮಾಡಿ.
PEXELS
ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸೋಂಕುಗಳನ್ನು ತಪ್ಪಿಸಿ. ಕೊಳಕು ಕೈಗಳಿಂದ ಕಣ್ಣುಗಳನ್ನು ಉಜ್ಜಬೇಡಿ. ಕಣ್ಣು ಸ್ಪರ್ಶಿಸುವ ಮೊದಲು ಕೈಗಳನ್ನು ತೊಳೆಯಿರಿ.
PEXELS
PEXELS, MEDICAL NEWS TODAY