ಬಕ್ರೀದ್, ಮುಸ್ಲಿಮರ ವಿಶೇಷ ಹಬ್ಬ. ಈ ಸಂದರ್ಭದಲ್ಲಿ ಹೆಣ್ಣುಮಕ್ಕಳು ಮೆಹಂದಿ ಹಚ್ಚುವುದನ್ನು ಇಷ್ಟಡುತ್ತಾರೆ. ನೀವು ಹೊಸ ವಿನ್ಯಾಸಗಳನ್ನು ಹುಡುಕುತ್ತಿದ್ದರೆ, ಇಲ್ಲಿವೆ ಒಂದಷ್ಟು ಆಯ್ಕೆ.
ಅರೇಬಿಕ್ ಮೆಹಂದಿ ವಿನ್ಯಾಸಗಳಲ್ಲಿ, ದೊಡ್ಡ ಹೂ, ಬಳ್ಳಿಯಂಥಾ ವಿನ್ಯಾಸ ರಾಯಲ್ ಆಗಿ ಕಾಣುತ್ತದೆ. ಕೈಗಳ ಮೇಲೆ ತ್ವರಿತವಾಗಿ ಡಿಸೈನ್ ಬಿಡಿಸಬಹುದು.
ಇಂಡೋ-ಅರೇಬಿಕ್ ಫ್ಯೂಷನ್ ವಿನ್ಯಾಸವು ಭಾರತೀಯ ಮತ್ತು ಅರೇಬಿಕ್ ಶೈಲಿಗಳ ಮಿಶ್ರಣವಾಗಿದೆ. ಫಿಲ್ಲರ್ ಮತ್ತು ಖಾಲಿ ಸ್ಥಳದ ಸಮತೋಲನ ನಿರ್ವಹಿಸುತ್ತದೆ.
ಮಂಡಲದ ವಿನ್ಯಾಸವು ದುಂಡಗಿನ ಮಾದರಿಯಲ್ಲಿ ಸುಂದರವಾಗಿ ಕಾಣುತ್ತದೆ. ಅಂಗೈ ಮಧ್ಯದಲ್ಲಿ ಸರಳ ಮತ್ತು ಕ್ಲಾಸಿಯಾಗಿ ಬಿಡಿಸಬಹುದು.
ಆಭರಣ ಶೈಲಿಯ ಮೆಹಂದಿ ವಿನ್ಯಾಸಗಳಲ್ಲಿ ಬ್ರೇಸ್‌ಲೆಟ್‌ಗಳು, ಉಂಗುರ ಅಥವಾ ಬಳೆಗಳಂತಹ ವಿನ್ಯಾಸ ಬಿಡಿಸಬಹುದು. ಇವು ಕೈಗಳನ್ನು ಆಭರಣಗಳಂತೆ ಅಲಂಕರಿಸುತ್ತದೆ.
ಹೂವು ಮತ್ತು ಎಲೆಗಳ ಬಳ್ಳಿ ಸರಳವಾಗಿ ಬಿಡಿಸಬಹುದು. ಬೆರಳುಗಳಿಂದ ಮಣಿಕಟ್ಟಿನವರೆಗೆ ಹೋಗುತ್ತದೆ.
ಸಂಪೂರ್ಣ ಕೈಗಳಿಗೆ ಮೆಹಂದಿ ಹಚ್ಚುವುದಿದ್ದರೆ ವಧುವಿನ ಅಮಲಂಕಾರದ ಡಿಸೈನ್ ಆಯ್ಕೆ ಮಾಡಬಹುದು. ಇದು ಸಂಪೂರ್ಣ ಕೈಗಳನ್ನು ತುಂಬಿಸುತ್ತದೆ.
ನೆಟ್ ಪ್ಯಾಟರ್ನ್ ಮೆಹಂದಿ ವಿನ್ಯಾಸವು ಅತ್ಯಂತ ರಾಯಲ್ ಲುಕ್ ಕೊಡುತ್ತದೆ. ಆಧುನಿಕ ಮತ್ತು ವಿಭಿನ್ನ ನೋಟವನ್ನು ಬಯಸಿದರೆ, ಇದು ಅತ್ಯುತ್ತಮ ಆಯ್ಕೆ.
ಇದು ನೋಡಿ. ಉಂಗುರ ಶೈಲಿಯ ಮೆಹಂದಿಯು ಸಣ್ಣ ಸರಪಳಿಯಂತಹ ವಿನ್ಯಾಸವಾಗಿದ್ದು, ಬೆರಳುಗಳಿಗೆ ಹೊಂದಿಕೆಯಾಗುತ್ತದೆ.
ಫುಲ್ ಬ್ಯಾಕ್ ಹ್ಯಾಂಡ್ ಮೆಹಂದಿ ವಿನ್ಯಾಸ.
ಅಪಾರ್ಟ್‌ಮೆಂಟ್‌ನಲ್ಲಿ ಸಾಕಲು ಸೂಕ್ತವಾದ ಅತ್ಯುತ್ತಮ ತಳಿಯ ನಾಯಿಗಳು