ಬೇಸಿಗೆಯಲ್ಲಿ ತ್ವಚೆ ಕಾಂತಿಯುತವಾಗಿರಲು ನೆರವಾಗುವ 5 ಹಣ್ಣುಗಳು
By Jayaraj
Apr 29, 2024
Hindustan Times
Kannada
ಬಿರು ಬೇಸಿಗೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚುತ್ತಿದೆ.
ಈ ಬಿಸಿಲಿಗೆ ತ್ವಚೆ ಹಾಗೂ ಚರ್ಮದ ರಕ್ಷಣೆಯೇ ದೊಡ್ಡ ಸವಾಲು
ಹೀಗಾಗಿ ಬೇಸಿಗೆಯ ಬಿಸಿಗೆ ದೇಹವನ್ನು ತಂಪಾಗಿಸಿ, ಚರ್ಮವನ್ನು ಹೊಳೆಯುವಂತೆ ಮಾಡಲು ಈ ಹಣ್ಣುಗಳನ್ನು ಸೇವಿಸಿ
ಮಾವು
ಪಪ್ಪಾಯಿ
ಕಲ್ಲಂಗಡಿ
ಸ್ಟ್ರಾಬೆರಿ
ಕಿವಿ
ಕಡಲ ತೀರದಲ್ಲಿ ಕುಟುಂಬದೊಂದಿಗೆ ಕಾಲ ಕಳೆದ ನಟಿ ಅಮೂಲ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ