ಮಕ್ಕಳನ್ನು ಮೊಬೈಲ್‌ನಿಂದ ದೂರ ಇರಿಸಲು ನೆರವಾಗುವ 10 ತಂತ್ರಗಳು
By Jayaraj
Jul 09, 2024
Hindustan Times
Kannada
ಮಕ್ಕಳಿಗೆ ವಿವಿಧ ಮೋಜಿನ ಚಟುವಟಿಕೆಗಳನ್ನು ಯೋಜಿಸುವ ಮೂಲಕ ಅವರು ಮೊಬೈಲ್ ನೋಡುವ ಸಮಯವನ್ನು ಕಡಿಮೆ ಮಾಡಬಹುದು.
ಸ್ಕ್ಯಾವೆಂಜರ್ ಹಂಟ್ಸ್: ಕೆಲವೊಂದು ವಸ್ತುಗಳನ್ನು ಹೊರಾಂಗಣದಲ್ಲಿ ಅಡಗಿಸಿಟ್ಟು ಅದರ ಸುಳಿವು ನೀಡಿ ಹುಡುಕಿಸುವುದು.
ಕಲರ್ ಕಾಂಬಿನೇಷನ್ ಗೇಮ್ಸ್ ಆಡಿಸುವುದು
ಬಬಲ್ ಗೇಮ್ ಆಟ
ಬಣ್ಣ ಹುಡುಕುವ ಆಟ: ಒಂದು ಬಣ್ಣದ ಹೆಸರು ಹೇಳಿ ಆ ಬಣ್ಣದ ಯಾವುದೇ ವಸ್ತುಗಳನ್ನು ಹಡುಕಲು ಹೇಳುವುದು.
ಕ್ಯಾನ್ವಾಸ್‌ನಲ್ಲಿ ಕ್ರೇಯಾನ್ಸ್ ಕರಗಿಸುವುದು: ಹೇರ್‌ಡ್ರೈಯರ್‌ನಿಂದ ಬಣ್ಣದ ಕ್ರೇಯಾನ್ಸ್ ಕರಗಿಸಿ, ಅದನ್ನು ಒಂದು ಚಾರ್ಟ್‌ನಲ್ಲಿ ಹರಡಿ ಚಿತ್ರ ರಚಿಸುವುದು.
ಅಡುಗೆಮನೆಯ ಪರಿಚಯ
ಸಾಹಸ ಅನ್ವೇಷಣೆ: ಟ್ರೆಶರ್ ಹಂಟ್‌ನಂಥ ಆಟಗಳೊಂದಿಗೆ ಮಕ್ಕಳ ಬೋರಿಂಗ್ ದಿನಚರಿಯಿಂದ ಹೊರಬರುವುದು.
ಕಸದಿಂದ ರಸ: ಬೇಡವೆಂದು ಬಿಸಾಡುವ ವಸ್ತುಗಳಿಂದ ಕ್ರಿಯಾತ್ಮಕ ರಚನೆ ಮಾಡಿಸುವುದು.
All photos: Pexels
ಬಾಸಿಂಗ ತೊಟ್ಟ ಶ್ರಾವಣಿ; ಮದುಮಗಳ ಅಂದಕ್ಕೆ ಮನಸೋತ ವೀಕ್ಷಕರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ