ಹಗಲು ಮಲಗಿದ್ರೆ ಹಾನಿಕಾರವೇಕೆ; ಚಾಣಕ್ಯ ಹೇಳಿದ್ದಿಷ್ಟು

By Prasanna Kumar P N
Sep 06, 2024

Hindustan Times
Kannada

ಇವತ್ತಿಗೂ ಚಾಣಕ್ಯ ಹೇಳಿದ ನೀತಿಗಳನ್ನು ಪಾಲಿಸುತ್ತಾರೆ. ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರುತ್ತಾರೆ ಕೂಡ.

ತಮ್ಮ ಚಾಣಕ್ಯ ನೀತಿಯಲ್ಲಿ ಜೀವನದ ಎಲ್ಲಾ ಅಂಶಗಳ ಕುರಿತು ವಿವರಿಸಿದ್ದಾರೆ ಆಚಾರ್ಯ ಚಾಣಕ್ಯ.

ಒಬ್ಬ ವ್ಯಕ್ತಿ ಜೀವನದಲ್ಲಿ ಯಶಸ್ವಿಯಾಗಲು ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಬಗ್ಗೆಯೂ ಹೇಳಿದ್ದಾರೆ ಚಾಣಕ್ಯ.

ಅದೇ ರೀತಿ ಒಬ್ಬ ವ್ಯಕ್ತಿ ಹಗಲಿನಲ್ಲಿ ಮಲಗಬಾರದು ಏಕೆ ಎಂದು ಕೂಡ ವಿವರಿಸಿದ್ದಾರೆ. ಹಗಲಿನಲ್ಲಿ ಮಲಗಲೇಬಾರದು ಎಂದಿದ್ದಾರೆ.

ಚಾಣಕ್ಯರ ಪ್ರಕಾರ, ಹಗಲಿನಲ್ಲಿ ನಿದ್ರೆ ಮಾಡುವುದರಿಂದ ವ್ಯಕ್ತಿಯ ಉಸಿರಾಟವು ದೀರ್ಘವಾಗಿರುತ್ತದೆ, ಆದ್ದರಿಂದ ಹಗಲು ಮಲಗಬಾರದು.

ಮಧ್ಯಾಹ್ನ ಮಲಗುವವರ ಯಶಸ್ಸಿನ ಮಟ್ಟವೂ ಕಡಿಮೆಯಾಗುತ್ತದೆ ಎನ್ನುತ್ತಾರೆ ಚಾಣಕ್ಯ.

ಮಧ್ಯಾಹ್ನ ಮಲಗುವ ಜನರ ಸಾಮರ್ಥ್ಯ ಮತ್ತು ಗುಣಲಕ್ಷಣ ಕುಸಿಯುತ್ತವೆ ಎನ್ನುತ್ತಾರೆ ಚಾಣಕ್ಯ. 

ಆದರೆ ಮಧ್ಯಾಹ್ನ 20 ರಿಂದ 30 ನಿಮಿಷಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸಲಹೆ ನೀಡುತ್ತಾರೆ.

ನೀವು ಇದಕ್ಕಿಂತ ಹೆಚ್ಚು ಸಮಯ ಮಧ್ಯಾಹ್ನ ಮಲಗಿದರೆ, ನಿಮ್ಮ ಕೆಲಸದ ಸಾಮರ್ಥ್ಯ ಕಡಿಮೆ ಮಾಡುತ್ತದೆ. ಎಲ್ಲರಿಗಿಂತ ಹಿಂದುಳಿಯಲಿದ್ದೀರಿ

ಮೇಘಾ ಶೆಟ್ಟಿ ಹೂ ಹಿಡಿದು ಬಂದರೆ, ಈ ಫೋಟೋಗಳೇ ಚೆನ್ನಾಗಿಲ್ಲ ಎಂದ ಫ್ಯಾನ್ಸ್‌