ಬುದ್ದಿವಂತ ಜನರ 8 ಸೀಕ್ರೆಟ್ ಅಭ್ಯಾಸಗಳು
By Prasanna Kumar P N
Aug 21, 2024
Hindustan Times
Kannada
1. ಬುದ್ಧಿವಂತ ಜನರು ರಾತ್ರಿ ಹೊತ್ತು ತಡವಾಗಿ ಮಲಗುತ್ತಾರೆ. ಆದರೆ ಹೆಚ್ಚು ಮರೆವು ಹೊಂದಿರುತ್ತಾರೆ.
2. ಬುದ್ಧಿವಂತ ವ್ಯಕ್ತಿಗಳು ಬೇರೆಯವರ ಅಭಿಪ್ರಾಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.
3. ಬುದ್ಧಿವಂತರು ಕಡಿಮೆ ಮಾತನಾಡುತ್ತಾರೆ, ಹೆಚ್ಚು ಕೇಳುತ್ತಾರೆ.
4. ಬುದ್ದಿವಂತರು ಎಲ್ಲರ ಮಾತನ್ನೂ ಕೇಳುತ್ತಾರೆ. ಆದರೆ ಅವರಿಗೆ ಬೇಕಾದದ್ದಷ್ಟೇ ಮಾಡುತ್ತಾರೆ.
5. ಅವರು ಹೆಚ್ಚು ಸುಳ್ಳುಗಳನ್ನು ಹೇಳುವುದಿಲ್ಲ. ಸತ್ಯವನ್ನಷ್ಟ ಮಾತನಾಡುತ್ತಾರೆ, ನೇರವಾಗಿ ಮಾತನಾಡುತ್ತಾರೆ.
6. ಕಲಿಯುವ ಕುತೂಹಲ. ಉತ್ಸಾಹ ಮತ್ತು ಪರಿಶ್ರಮ.
7. ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುವ ಕೌಶಲ್ಯ.
8. ಓದುವ ಅಭ್ಯಾಸ ಹೆಚ್ಚು. ವೈಫಲ್ಯದ ಬಗ್ಗೆ ಚಿಂತಿಸುವುದಿಲ್ಲ.
Horoscope: ಹೊಸ ಪ್ರಯತ್ನ ಮಾಡುವಿರಿ; ಏಪ್ರಿಲ್ 18ರ ಶುಕ್ರವಾರ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ