ಹೃದಯದ ಆರೋಗ್ಯ ಕಾಪಾಡುವ 8 ದೇಸಿ ಉಪಾಹಾರಗಳು

By Jayaraj
Jun 16, 2024

Hindustan Times
Kannada

ಆಧುನಿಕ ಜೀವನಶೈಲಿಯಿಂದಾಗಿ ಹೃದಯ ಸಮಸ್ಯೆಗಳ ಪ್ರಮಾಣ ಹೆಚ್ಚಿದೆ. ವೈಯಕ್ತಿಕ ಆರೋಗ್ಯದತ್ತ ಗಮನ ಹರಿಸಲು ಸಮಯವಿಲ್ಲ.

ಹೀಗಾಗಿ ನಿಮ್ಮ ಹೃದಯವನ್ನು ಆರೋಗ್ಯಕರವಾಗಿಡಲು ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡಲು ಹೆಚ್ಚು ಶ್ರಮವಿಲ್ಲದೆ ಈ ದೇಸಿ ಉಪಾಹಾರ ಆಯ್ಕೆಗಳನ್ನು ಸೇವಿಸಿ.

ಮಜ್ಜಿಗೆ: ಮಜ್ಜಿಗೆ ಸೇವನೆಯು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದಯವನ್ನು ಕಾಯಿಲೆಗಳಿಂದ ರಕ್ಷಿಸುತ್ತದೆ.

Pexels

ಸಟ್ಟು ಶರ್ಬತ್: ಇದರಲ್ಲಿರುವ ಫೈಬರ್ ಅಂಶವು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Pexels

ಅವಲಕ್ಕಿ ಉಪ್ಪಿಟ್ಟು: ಇದರಲ್ಲಿ ಫೈಬರ್‌ ಸಮೃದ್ಧವಾಗಿದೆ. ಕೊಬ್ಬು, ಸೋಡಿಯಂ ಮತ್ತು ಕೊಲೆಸ್ಟ್ರಾಲ್ ಕಡಿಮೆ ಇರುತ್ತದೆ. ಇದು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ.

Pexels

ಉಪ್ಮಾ: ಕಬ್ಬಿಣಂಶ ಸಮೃದ್ಧವಾಗಿರುತ್ತದೆ. ಇದು ಮೂತ್ರಪಿಂಡದ ಆರೋಗ್ಯ ಹೆಚ್ಚಿಸುತ್ತದೆ. ಆ ಮೂಲಕ ಹೃದಯರಕ್ತನಾಳದ ಆರೋಗ್ಯ ಸುಧಾರಿಸುತ್ತದೆ.

ಇಡ್ಲಿ: ಕಡಿಮೆ ಕೊಬ್ಬಿನಂಶ ಹೊಂದಿರುತ್ತವೆ. ಯಾವುದೇ ಸ್ಯಾಚುರೇಟೆಡ್ ಕೊಬ್ಬು ಇರುವುದಿಲ್ಲ. ಹೃದ್ರೋಗ ಮತ್ತು ಇತರ ಆರೋಗ್ಯ ಸಮಸ್ಯೆ ಅಪಾಯವನ್ನು ಹೆಚ್ಚಿಸುತ್ತದೆ.

ಧೋಕ್ಲಾ: ಹಬೆಯಲ್ಲಿ ಬೇಯಿಸುವ ಧೋಕ್ಲಾದಲ್ಲಿ ಫೈಬರ್ ಸಮೃದ್ಧವಾಗಿರುತ್ತದೆ. ಪೊಟ್ಯಾಸಿಯಮ್, ರಂಜಕ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‌ನ ಸಮೃದ್ಧ ಮೂಲವಾಗಿದೆ.

Pexels

ತಾಜಾ ಪುದೀನ ಎಲೆ ಜಗಿಯುವುದರಿಂದ ಹತ್ತಾರು ಲಾಭ