ಅತಿ ಕಡಿಮೆ ಕ್ಯಾಲರಿ ಹೊಂದಿರುವ 10 ಆಹಾರಗಳು

By Jayaraj
Jun 10, 2024

Hindustan Times
Kannada

ಕಡಿಮೆ ಕ್ಯಾಲರಿ ಆಹಾರ ಸೇವನೆಗೆ ಪ್ರಮುಖ ಕಾರಣವೆಂದರೆ, ದೇಹದ ತೂಕ ಕಳೆದುಕೊಳ್ಳುವುದು ಅಥವಾ ದೇಹದ ತೂಕವನ್ನು ನಿರ್ವಹಿಸುವುದು.

ಟೈಪ್ 2 ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗದಂಥ ಕೆಲವು ವೈದ್ಯಕೀಯ ಸಮಸ್ಯೆಗಳನ್ನು ಕೂಡಾ ಕಡಿಮೆ ಕ್ಯಾಲರಿ ಆಹಾರದೊಂದಿಗೆ ನಿರ್ವಹಿಸಬಹುದು.

ಕಡಿಮೆ ಕ್ಯಾಲರಿ ಇರುವ ಆಹಾರಗಳು ಹೀಗಿವೆ

ಸೌತೆಕಾಯಿ (ಪ್ರತಿ ಕಪ್‌ನಲ್ಲಿ ಅಂದಾಜು 16 ಕ್ಯಾಲರಿ)

ಕ್ಯಾಪ್ಸಿಕಂ (ಮಧ್ಯಮ ಗಾತ್ರದಲ್ಲಿ 24-30 ಕ್ಯಾಲರಿ)

ಸೆಲರಿ (ಒಂದು ಕಾಂಡದಲ್ಲಿ ಅಂದಾಜು 6 ಕ್ಯಾಲರಿ)

ಬ್ರೊಕೊಲಿ (ಕಪ್‌ಗೆ 31 ಕ್ಯಾಲರಿ)

ಕುಂಬಳಕಾಯಿಯನ್ನು ಹೋಲುವ ಚೀನೀಕಾಯಿ (ಪ್ರತಿ ಕಪ್‌ನಲ್ಲಿ ಸುಮಾರು 18 ಕ್ಯಾಲರಿಗಳು)

ಸ್ಟ್ರಾಬೆರಿ(ಪ್ರತಿ ಕಪ್‌ಗೆ 49 ಕ್ಯಾಲರಿ)

ಟೊಮ್ಯಾಟೋ (ಮಧ್ಯಮ ಗಾತ್ರದ ಟೊಮೆಟೊದಲ್ಲಿ 18-27 ಕ್ಯಾಲರಿ)

ಸೊಪ್ಪು ತರಕಾರಿ (ಪ್ರತಿ ಕಪ್‌ನಲ್ಲಿ ಸುಮಾರು 5-10 ಕ್ಯಾಲರಿ)

ಶತಾವರಿ (ಪ್ರತಿ ಕಪ್‌ನಲ್ಲಿ 20 ಕ್ಯಾಲರಿ)

ಕಲ್ಲಂಗಡಿ (ಪ್ರತಿ ಕಪ್‌ನಲ್ಲಿ 46 ಕ್ಯಾಲರಿ)

All photos: Pexels

ನೀವು ವೀಕ್ಷಿಸಲೇಬೇಕಾದ ಭಾರತದ 8 ಸೈಂಟಿಫಿಕ್ ಫಿಕ್ಷನ್‌ ಚಿತ್ರಗಳು