ಈ ಆಹಾರಗಳನ್ನು ಫ್ರಿಜ್‌ನಲ್ಲಿ ಇಡಲೇಬೇಡಿ
By Jayaraj
Jul 07, 2024
Hindustan Times
Kannada
ಆಹಾರ ಕೆಡಬಾರದೆಂದು ಫ್ರಿಜ್‌ನಲ್ಲಿ ಇಡುತ್ತೇವೆ. ಆದರೆ ಎಲ್ಲಾ ತಿನಿಸುಗಳಿಗೆ ತಂಪಾದ ವಾತಾವರಣ ಆಗುವುದಿಲ್ಲ. ಅವುಗಳನ್ನು ಫ್ರಿಜ್‌ನಿಂದ ಹೊರಗಿಡುವುದೇ ಉತ್ತಮ
ಅವಕಾಡೋ
ಬಾಳೆಹಣ್ಣು
ಬ್ರೆಡ್
ಕ್ರೀಮ್ ರಹಿತ ಕೇಕ್
ಚಾಕೊಲೆಟ್
ಬೆಣ್ಣೆ
ಸಿಟ್ರಸ್ ಹಣ್ಣುಗಳು
ಡ್ರೈ ಫ್ರುಟ್ಸ್
ಮಸಾಲೆ ಪುಡಿ
ಕಾಫಿ
All photos: Pexels
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ