ಮಕ್ಕಳ ಈ ಹೆಸರುಗಳಿಗೆ ಮಳೆಯೇ ಪ್ರೇರಣೆ
pixabay
By Jayaraj
Jun 17, 2024
Hindustan Times
Kannada
ವರ್ಷ: ಸಂಸ್ಕೃತದಲ್ಲಿ ವರ್ಷ ಎಂದರೆ ಮಳೆ ಎಂದು ಅರ್ಥ
pixabay
ವರ್ಷಿತ್: ವರ್ಷ ಎಂಬ ಹೆಣ್ಣು ಮಕ್ಕಳ ಹೆಸರಿಗೆ ಸರಿಹೊಂದುವಂತೆ ಗಂಡುಮಕ್ಕಳಿಗೆ ವರ್ಷಿತ್ ಎಂದು ಹೆಸರಿಡಲಾಗುತ್ತದೆ.
pexels
ಮೇಘ: ಮೇಘ ಎಂದರೆ ಮೋಡ ಎಂದು ಅರ್ಥ
Pexels
ಮೇಘನಾ: ಮೇಘ ಹೆಸರನ್ನೇ ಮೇಘನಾ ಎಂಬುದಾಗು ಹೆಣ್ಣುಮಕ್ಕಳಿಗೆ ಇಡಲಾಗುತ್ತದೆ.
pixabay
ವೃಷ್ಟಿ: ಇದರ ಅರ್ಥ ಕೂಡಾ ಮಳೆ ಎಂದಾಗಿದೆ. ಹೆಣ್ಣು ಮಗುವಿಗೆ ಈ ಹೆಸರಿಡಲಾಗುತ್ತದೆ.
Pexels
ವರುಣ್: ಮಳೆಯ ದೇವತೆ ವರುಣ ಎಂದು ಪುರಾಣ ಹೇಳುತ್ತದೆ. ಗಂಡುಮಕ್ಕಳಿಗೆ ಈ ಹೆಸರು ಇಡಲಾಗುತ್ತದೆ.
Pexels
ಅಂಬುದ್: ಮೋಡ ಎಂಬ ಅರ್ಥ ಇರುವ ಈ ಹೆಸರನ್ನು ಗಂಡುಮಕ್ಕಳಿಗೆ ಇಡಲಾಗುತ್ತದೆ.
Pexels
ನೀರಜ್: ತಾವರೆ ಎಂಬ ಅರ್ಥವಿರುವ ಹೆಸರು ನೀರಜ್. ಈ ಹೆಸರಿಗೂ ಮಳೆಗೂ ಸಂಬಂಧವಿದೆ.
Pexels
ಅಮಯ: ಈ ಪದಕ್ಕೆ ರಾತ್ರಿ ಮಳೆ ಎನ್ನುವ ಅರ್ಥವಿದೆ.
Pexels
Tulsi Vivah; ಭಗವಾನ್ ವಿಷ್ಣು ತುಳಸಿಯನ್ನು ವಿವಾಹವಾಗಿದ್ದು ಏಕೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ