ಬ್ರೇಕಪ್ ಆದ ಮೇಲೆ ಎಂದಿಗೂ ಈ 6 ತಪ್ಪು ಮಾಡಬೇಡಿ

By HT Kannada Desk
Jul 11, 2024

Hindustan Times
Kannada

ಬ್ರೇಕಪ್‌ ಆದ ನಂತರ ಮನಸು ಭಾರವಾಗುವುದು ಸಹಜ. ಹಾಗಂತಾ ಅದು ಬದುಕಿನ ಅಂತ್ಯವಲ್ಲ. ಮತ್ತೆ ಸಹಜ ಜೀವನಕ್ಕೆ ನೀವು ಮರಳಬೇಕು.

ಬ್ರೇಕಪ್‌ ಆದ ಮೇಲೆ ನೀವು ಕೆಲವೊಂದು ತಪ್ಪುಗಳನ್ನು ಮಾಡಬಾರದು. ಇಲ್ಲವಾದಲ್ಲಿ ನಿಮ್ಮ ನೋವು ಹೆಚ್ಚಾಗಬಹುದು. 

ಬ್ರೇಕ್‌ಅಪ್‌ಗೆ ಆದ ಕಾರಣಗಳ ಬಗ್ಗೆ ಯೋಚಿಸಬೇಡಿ

ಮತ್ತೆ ಅದೇ ವ್ಯಕ್ತಿಯೊಂದಿಗೆ ರಿಲೇಶನ್‌ಶಿಪ್‌ ನಿರೀಕ್ಷಿಸಬೇಡಿ

ಸ್ವಾಭಿಮಾನ ಕಳೆದುಕೊಳ್ಳಬೇಡಿ

ಅವನು ಅಥವಾ ಅವಳು ನಮ್ಮವರಲ್ಲ ಎಂಬುದನ್ನು ಒಪ್ಪಿಕೊಳ್ಳಿ

ವಾಸ್ತವ ಇದುವೇ ಎಂಬುದನ್ನು ಅರಿತು ಮುಂದುವರೆಯಿರಿ

ದುಃಖದ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾ ಇರಬೇಡಿ

ಸಾಮಾಜಿಕ ಮಾಧ್ಯಮ ಖಾತೆಗಳನ್ನು ಫಾಲೋ ಮಾಡಬೇಡಿ

ಮಸಾಲೆಗಳ ಪರಿಮಳ ಕಾಪಾಡಲು ಹೀಗೆ ಮಾಡಿ