ನಿಮ್ಮ ಮಗುವಿಗೆ ಬಾಲ್ಯದಲ್ಲೇ ಈ 8 ನಡವಳಿಕೆಗಳನ್ನು ತಪ್ಪದೆ ಕಲಿಸಿ
By Jayaraj
Jun 30, 2024
Hindustan Times
Kannada
ಮಕ್ಕಳಿಗೆ ಹೊಟ್ಟೆ-ಬಟ್ಟೆ ಕೊಟ್ಟು ಸಾಕಿದರೆ ಸಾಲುವುದಿಲ್ಲ. ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ನಡೆ-ನುಡಿಗಳನ್ನು ಕೂಡಾ ಕಲಿಸಬೇಕು.
ಹಿರಿಯರು ಮಾತನಾಡುವಾಗ ನಡುವೆ ಬಾಯಿ ಹಾಕದಂತೆ ಹೇಳಿಕೊಡಿ.
ಮಾತುಗಳನ್ನು ತಾಳ್ಮೆಯಿಂದ ಆಲಿಸಿ, ತಮ್ಮ ಸಮಯ ಬಂದಾಗವೇ ಪ್ರತಿಕ್ರಿಯೆ ನೀಡುವುದು ಮುಖ್ಯ.
ಮಾತಿನಲ್ಲಿ ಹಿಡಿತ ಇರಲಿ. ಪದಗಳನ್ನು ಬಳಸುವಾಗ ಎಚ್ಚರಿಕೆ ವಹಿಸುವಂತೆ ಹೇಳಿ.
ಹಂಚಿ ತಿನ್ನುವುದು, ಕೂಡಿ ಬಾಳುವುದು, ಖುಷಿ ಹಂಚಿಕೊಳ್ಳುವುದು ಮುಖ್ಯ.
ವೈಯಕ್ತಿಕ ಸ್ವಚ್ಛತೆ ಮುಖ್ಯ. ನಿಮ್ಮ ವಸ್ತುಗಳ ಸ್ವಚ್ಛತೆ ನಿಮ್ಮ ಜವಾಬ್ದಾರಿ.
ಬೇರೊಬ್ಬರ ವಸ್ತುಗಳನ್ನು ಬಳಸುವ ಮುನ್ನ ಅನುಮತಿ ಪಡೆಯುವುದು.
ಎಲ್ಲರನ್ನೂ ಸಮಾನವಾಗಿ ನೋಡಿ.
ಪ್ರಾಣಿ-ಪಕ್ಷಿ ಸೇರಿದಂತೆ ಎಲ್ಲಾ ಜೀವಿಗಳನ್ನು ಪ್ರೀತಿಸಲು ಹೇಳಿಕೊಡಿ.
All photos: Pexels
ಮಕ್ಕಳು ಆರೋಗ್ಯಕರ ಆಹಾರ ಸೇವಿಸುವಂತೆ ಪ್ರೋತ್ಸಾಹಿಸಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ