ಮನೇಲಿ ಮಕ್ಕಳಿದ್ದರೆ ಈ ವಿಷಯಗಳು ನಿಮಗೆ ಗೊತ್ತಿರಲೇಬೇಕು

By Jayaraj
Apr 27, 2024

Hindustan Times
Kannada

ಪುಟ್ಟ ಮಕ್ಕಳ ಪಾಲನೆಯ ಕುರಿತು ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಮುಖ್ಯ

ಮಗು ಅಳಲು ಪ್ರಾರಂಭಿಸಿದರೆ ಗಾಬರಿಯಾಗಬೇಡಿ. ಮಗುವಿಗೆ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.

ಮಕ್ಕಳೊಂದಿಗೆ ಮಂದಹಾಸದಿಂದ ನಗುತ್ತಾ ಮಾತನಾಡಿ. ನಿಮ್ಮ ನಗುವಿಗೆ ಮಗು ಕೂಡಾ ಪ್ರತಿಕ್ರಿಯೆ ಕೊಡುತ್ತದೆ.

ಮಕ್ಕಳೆದುರು ಜೋರಾಗಿ ಕಿರುಚುತ್ತಾ ಹಾಡಬೇಡಿ. ಮಗು ಹೆದರಬಹುದು. ಮಗುವನ್ನು ನಾಜೂಕಾಗಿ ನಿಭಾಯಿಸಿ.

6 ತಿಂಗಳ ವಯಸ್ಸಿನ ಮಗುವಿಗೆ ಯಾವುದೇ ಆಹಾರ ಕೊಡಬಹುದು. ಜೇನುತುಪ್ಪ ಒಂದನ್ನು ಬಿಟ್ಟು.

ಮಗುವಿನ ಗದರಬೇಡಿ. ಪ್ರತಿ ಬೆಳವಣಿಗೆಯ ಹಂತಗಳನ್ನು ಪ್ರೋತ್ಸಾಹಿಸಿ. ಇದು ಆರಂಭದಿಂದಲೇ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸಲು ನೆರವಾಗುತ್ತದೆ.

ತಪ್ಪಾಗಿ ವರ್ತಿಸಿದರೆ ಬೈಯುವ ಬದಲು, ಮಕ್ಕಳು ಸರಿಯಾದ ರೀತಿಯಲ್ಲಿ ನಡೆಯುವುದನ್ನು ಕಲಿಸಿ.

ಆರ್‌ಆರ್‌ vs ಆರ್‌ಸಿಬಿ ಮುಖಾಮುಖಿ ದಾಖಲೆ; ಯಾರು ಬಲಿಷ್ಠ?