ಮರೆವಿನ ಕಾಯಿಲೆಯ 5 ಸಾಮಾನ್ಯ ಲಕ್ಷಣಗಳಿವು
Pexels
By Jayaraj
Jun 23, 2024
Hindustan Times
Kannada
ಪ್ರಮುಖ ವಿಷಯಗಳನ್ನು ಮರೆಯುವ ಲಕ್ಷಣ ನಿಮ್ಮಲ್ಲಿ ಕಾಣಿಸಿಕೊಡರೆ, ನಿಮಗೆ ಮರೆವಿನ ಕಾಯಿಲೆ ಇರುವ ಸೂಚನೆ ಇರಬಹುದು.
Pexels
ಆಗಾಗ್ಗೆ ಮರೆವು: ಪ್ರಮುಖ ದಿನಾಂಕಗಳು, ಘಟನೆಗಳು ಅಥವಾ ಕೆಲವು ಪ್ರಮುಖ ಮಾಹಿತಿಯನ್ನು ಆಗಾಗ ಮರೆಯುವುದು.
Pexels
ಗೊತ್ತಿರುವ ಕೆಲಸ ನಿರ್ವಹಿಸುವಲ್ಲಿ ತಡಬಡಾಯಿಸುವುದು: ನಿತ್ಯ ಸುಲಭವಾಗಿ ಮಾಡುತ್ತಿದ್ದ ದೈನಂದಿನ ಕಾರ್ಯಗಳನ್ನು ಪೂರ್ಣಗೊಳಿಸಲು ಹೆಣಗಾಡುವುದು.
Pexels
ಸಮಯ ಮತ್ತು ಸ್ಥಳದ ಬಗ್ಗೆ ಗೊಂದಲ: ಪರಿಚಿತ ಸ್ಥಳಗಳನ್ನೇ ಮರೆಯುವುದು. ಅದು ಯಾವ ದಿನ ಎಂದು ಗೊಂದಲಕ್ಕೊಳಗಾಗುವುದು.
Pexels
ಪದಬಳಕೆಯಲ್ಲಿ ಸಮಸ್ಯೆ: ಸಂಭಾಷಣೆ ವೇಳೆ ಸರಿಯಾದ ಪದ ಬಳಸಲು ಕಷ್ಟಪಡುವುದು. ಕೆಲವು ವಸ್ತುಗಳನ್ನು ತಪ್ಪು ಹೆಸರುಗಳಿಂದ ಕರೆಯುವುದು.
Pexels
ವಸ್ತುಗಳನ್ನು ತಪ್ಪಾದ ಸ್ಥಳಗಳಲ್ಲಿ ಇಡುವುದು: ನಿಯಮಿತವಾಗಿ ಬಳಸುವ ವಸ್ತುಗಳನ್ನು ಅಸಾಮಾನ್ಯ ಸ್ಥಳಗಳಲ್ಲಿ ಇರಿಸುವುದು. ಅವುಗಳನ್ನು ಹುಡುಕಲು ಕಷ್ಟಪಡುವುದು.
Pexels
ಈ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಒಳಗೊಂಡಿದೆ. ವೈದ್ಯಕೀಯ ಅಭಿಪ್ರಾಯಕ್ಕೆ ಇದು ಪರ್ಯಾಯವಾಗಿಲ್ಲ.
ನಿವೇದಿತಾ ಗೌಡ ಅವತಾರ ಕಂಡು ‘ಕಾಮೆಂಟ್ ಹಾಕೋಕು ಅಸಹ್ಯ ಆಗ್ತಿದೆ’ ಎಂದ ನೆಟ್ಟಿಗರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ