ಕೆಳ ಬೆನ್ನು ನೋವಿನ ಶಮನಕ್ಕೆ ಸರಳ ಯೋಗಗಳು

pixabay

By Jayaraj
Jun 16, 2024

Hindustan Times
Kannada

ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಯೋಗ ದಿವ್ಯ ಔಷಧ. ಕೆಳ ಬೆನ್ನು ನೋವು ಮತ್ತು ಬಿಗಿತದಿಂದ ನೀವು ಬಳಲುತ್ತಿದ್ದರೂ ಯೋಗದಿಂದ ಪರಿಹಾರವಿದೆ.

pixabay

ಸರಳ ಯೋಗ ಭಂಗಿಗಳ ಮೂಲಕ ಬೆನ್ನಿನ ಅಸ್ವಸ್ಥತೆಯನ್ನು ಸರಿಪಡಿಸಬಹುದು. ಅಂಥಾ ಸರಳ ಆಸನಗಳು ಇಲ್ಲಿವೆ.

pixabay

ಅಪಾನಾಸನ  (ಮೊಣಕಾಲುಗಳನ್ನು ಬಾಗಿಸಿ ಎದೆಯ ಭಾಗಕ್ಕೆ ಮುಟ್ಟಿಸುವ ಭಂಗಿ)

Pexels

ಅಧೋ ಮುಖ ಶ್ವಾನಾಸನ (ಕೆಳಮುಖ ಮಾಡಿದ ನಾಯಿಯ ಭಂಗಿ)

pixabay

ಮಾರ್ಜರ್ಯಾಸನ-ಬಿಟಿಲಾಸನ  (ಬೆಕ್ಕು-ಹಸುವಿನ ಭಂಗಿ)

Pexels

ಸೇತು ಬಂಧ ಸರ್ವಾಂಗಾಸನ  (ಸೇತುವೆ ಭಂಗಿ)

Pexels

ತ್ರಿಕೋನಾಸನ  (ತ್ರಿಕೋನ ಭಂಗಿ)

Pexels

ಸುಪ್ತ ಮತ್ಸ್ಯೇಂದ್ರಾಸನ

Pexels

ಅತಿ ಹೆಚ್ಚು ಬಾರಿ ಡಕೌಟ್, ರೋಹಿತ್ ಶರ್ಮಾ ನಂಬರ್ ವನ್‌