ಅತ್ತಿಗೆಯ ಮನಗೆಲ್ಲಲು ನಾದಿನಿ ತಿಳಿದಿರಬೇಕಾದ ಟಿಪ್ಸ್ ಇವು
By Jayaraj
Nov 13, 2024
Hindustan Times
Kannada
ಅತ್ತಿಗೆ ಮತ್ತು ನಾದಿನಿ ನಡುವಣ ಸಂಬಂಧ ತುಸು ಸೂಕ್ಷ್ಮ. ಇಬ್ಬರ ನಡುವೆ ಆತ್ಮೀಯತೆಗಿಂತ ಜಗಳವೇ ಜಾಸ್ತಿ ಎಂಬ ಮಾತಿದೆ.
ಅತ್ತಿಗೆಯೊಂದಿಗೆ ಉತ್ತಮ ಸಂಬಂಧ ಬೆಳೆಸಬೇಕಾದರೆ ಕೆಲವೊಂದು ಟಿಪ್ಸ್ ಇಲ್ಲಿದೆ.
ಅವರ ಸ್ವಭಾವವನ್ನು ಅರ್ಥಮಾಡಿಕೊಳ್ಳಲು ನಿಮ್ಮ ಅತ್ತಿಗೆಯೊಂದಿಗೆ ಮಾತನಾಡಿ. ನಿಮ್ಮ ಬಗ್ಗೆ ಅವರಿಗೆ ತಿಳಿಸಿ ಮತ್ತು ಅವರ ಸ್ವಭಾವ ತಿಳಿದುಕೊಳ್ಳಿ.
ಅತ್ತೆಗೆಯ ಊರಿಗೆ ನೀವು ಹೊಸಬರಾಗಿದ್ದರೆ, ನಿಮ್ಮ ಅತ್ತಿಗೆಯೊಂದಿಗೆ ಎಲ್ಲಿಗಾದರೂ ಹೋಗಿ. ಇದು ನಿಮ್ಮ ನಡುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ.
ಮಹಿಳೆಯರು ಶಾಪಿಂಗ್ ಮಾಡಲು ಇಷ್ಟಪಡುತ್ತಾರೆ. ನೀವು ಕೂಡಾ ನಿಮ್ಮ ಅತ್ತಿಗೆಯನ್ನು ಶಾಪಿಂಗ್‌ಗೆ ಕರೆದೊಯ್ಯಬಹುದು.
ಅತ್ತಿಗೆಯ ಆದ್ಯತೆಗಳನ್ನು ತಿಳಿದುಕೊಳ್ಳಿ. ಅವರ ಆಯ್ಕೆಯ ಆಹಾರ ಮಾಡಿಕೊಡಿ. ಇದು ನಿಮ್ಮಿಬ್ಬರ ನಡುವೆ ಸ್ನೇಹಿತರಂತಹ ಸಂಬಂಧ ಬೆಳೆಸುತ್ತದೆ.
ಅತ್ತಿಗೆ ಮತ್ತು ಸೊಸೆಯ ನಡುವಿನ ಸಂಬಂಧ ಪರಸ್ಪರ ಗೌರವದಿಂದ ಕೂಡಿರುತ್ತದೆ. ಅವರಿಗೆ ಗೌರವ ಕೊಡಿ, ಇದು ನಿಮ್ಮ ಬಾಂಧವ್ಯ ವೃದ್ಧಿಸುತ್ತದೆ.
ಪ್ರತಿ ಕೆಲಸದಲ್ಲಿ ಅತ್ತಿಗೆಗೆ ಸಹಾಯ ಮಾಡಿ. ಇದು ಅವರ ಜವಾಬ್ದಾರಿಯನ್ನು ಕಡಿಮೆ ಮಾಡುತ್ತದೆ.
ಪಿಂಕ್ ಬಾಲ್ ಟೆಸ್ಟ್ನಲ್ಲಿ ಟ್ರಾವಿಸ್ ಹೆಡ್ ವೇಗದ ಶತಕ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ