ನಿಮ್ಮ ಮನೆಯ ಅಂದವನ್ನು ಹೆಚ್ಚಿಸಲು ಹೀಗೆ ಮಾಡಿ

By Suma Gaonkar
Apr 14, 2025

Hindustan Times
Kannada

ಸದಾ ವಾಸವಾಗಿರುವ ಸ್ಥಳದ ಅಂದ ಹಾಗೂ ಸೌಕರ್ಯ ಹೆಚ್ಚಿಸಲು ಎಲ್ಲರೂ ಪ್ರಯತ್ನಿಸುತ್ತಾರೆ

ಅಂದ ಹೆಚ್ಚಿಸಲು ನಿಮ್ಮ ಮನೆಯ ಒಳಾಂಗಣ ವಿನ್ಯಾಸವೂ ಮುಖ್ಯವಾಗಿರುತ್ತದೆ

ಮನೆಯಲ್ಲಿ ಬೆಳಕು ಹೆಚ್ಚಿಸಲು ಅಂದದ ಲ್ಯಾಂಪ್ ಹಾಕಿ

ಒಳ್ಳೆಯ ಸೋಫಾ ಹಾಗೂ ಅದಕ್ಕೊಂದು ಅಂದದ ದಿಂಬಿಡಿ

ಮನೆಯ ಬಣ್ಣದ ಆಯ್ಕೆ ಮಾಡುವಾಗ ಅಚ್ಚು ಬಣ್ಣಗಳನ್ನು ಆಯ್ಕೆ ಮಾಡಿ

ಎಲ್ಲವನ್ನೂ ಸರಿಯಾಗಿ ಜೋಡಿಸಿಡಿ

Horoscope: ಮಕ್ಕಳು ಪ್ರಗತಿ ಹೊಂದುತ್ತಾರೆ; ಏಪ್ರಿಲ್ 20ರ ಭಾನುವಾರ ದಿನ ಭವಿಷ್ಯ