ಕರ್ನಾಟಕದಲ್ಲಿ ಎಲ್ಲೆಲ್ಲಿ  ಅರಮನೆ ಇದೆ ಗೊತ್ತೆ

By Umesha Bhatta P H
Oct 28, 2024

Hindustan Times
Kannada

ಹಂಪಿ ಅರಮನೆ- ವಿಜಯನಗರ ಕಾಲದಲ್ಲಿ ನಿರ್ಮಾಣಗೊಂಡ ಲೋಟಸ್‌ ಅರಮನೆ

ಕೊಡಗಿನ ನಾಲ್ಕುನಾಡು ಅರಮನೆ- 400 ವರ್ಷ ಹಳೆಯದಾದ ಕೊಡಗಿನ ನಾಲ್ಕು ನಾಡು ಅರಮನೆ

ಶಿವಮೊಗ್ಗ ಶಿವಪ್ಪ ನಾಯಕ ಅರಮನೆ-  17 ನೇ ಶತಮಾನದಲ್ಲಿ ಕೆಳದಿ ನಾಯಕ ರಾಜವಂಶದ ಆಳ್ವಿಕೆಯಲ್ಲಿ ನಿರ್ಮಿಸಿದ್ದು

ಜಯಲಕ್ಷ್ಮಿ ವಿಲಾಸ ಅರಮನೆ- ಮೈಸೂರು ಮಹಾರಾಜರು ತಮ್ಮ ಮಕ್ಕಳಿಗೆ ನಿರ್ಮಿಸಿದ್ದ ಅರಮನೆe

ಮೈಸೂರು ಅರಮನೆ- ಶತಮಾನದ ಹಿಂದೆ ಮೈಸೂರು ಮಹಾರಾಜರು ನಿರ್ಮಿಸಿದ ಅರಮನೆ

ಶ್ರೀರಂಗಪಟ್ಟಣ ಅರಮನೆ- ಟಿಪ್ಪು ಸುಲ್ತಾನ್‌ ಬೇಸಿಗೆಯಲ್ಲಿ ಉಳಿಯಲು ಕಟ್ಟಿಸಿದ್ದ ಅರಮನೆ

ಲಲಿತಮಹಲ್‌- ಮೈಸೂರು ಮಹಾರಾಜರ ಅತಿಥಿಗಳ ಆಶ್ರಯದ ಅರಮನೆ

ಜಮಖಂಡಿ  ಅರಮನೆ- ಜಮಖಂಡಿಯ ಪಟವರ್ಧನ್‌ ಮಹಾರಾಜರು ನಿರ್ಮಿಸಿದ ಅರಮನೆere

ಬೆಂಗಳೂರು ಅರಮನೆ- 19 ನೇ ಶತಮಾನದಲ್ಲಿಮೈಸೂರು ಮಹಾರಾಜರು ನಿಮಿಸಿದ್ದು

ಜಗನ್ಮೋಹ ನ ಅರಮನೆ- ಮೈಸೂರಿನ ಮಹಾರಾಜರ ಕಲ್ಯಾಣ ಮಂಟಪವಾಗಿದ್ದ ಅರಮನೆ

ಕೃತಿ ಶೆಟ್ಟಿ ಹೊಸ ಫೋಟೋಸ್‌ ನೋಡಿ ನಮ್ಮನ್ನ ಕೊಲ್ಲಲು ನಿಮ್ಮ ಕಣ್ಣುಗಳೇ ಸಾಕು ಎಂದ ಹುಡುಗರು