ಕರ್ನಾಟಕದಲ್ಲಿ ಹರಿಯುವ ಪ್ರಮುಖ 10 ನದಿಗಳು ಚಿತ್ರ: ಪ್ರತಾಪ್
By Umesha Bhatta P H
Oct 27, 2024
Hindustan Times
Kannada
ಕಾಳಿ- ಉತ್ತರ ಕನ್ನಡದಿಂದ ಕರಾವಳಿವರೆಗೆ ಚಿತ್ರ: ಶಿವಶಂಕರ್ ಬಣಗಾರ್
ಶರಾವತಿ- ತೀರ್ಥಹಳ್ಳಿಯಿಂದ ಕರಾವಳಿವರೆಗೆ
ಭೀಮಾ- ಮಹಾರಾಷ್ಟ್ರದಿಂದ ಕರ್ನಾಟಕದ ಯಾದಗಿರಿವರೆಗೆ
ನೇತ್ರಾವತಿ- ಚಿಕ್ಕಮಗಳೂರಿನಿಂದ ಕರಾವಳಿವರೆಗೆ
ತುಂಗಭದ್ರಾ- ಶಿವಮೊಗ್ಗದ ಕೂಡಲಿಯಿಂದ ತೆಲಂಗಾಣದವರೆಗೆ
ಕೃಷ್ಣಾ- ಮಹಾರಾಷ್ಟ್ರದಿಂದ ಕರ್ನಾಟಕ ನಂತರ ತೆಲಂಗಾಣದವರೆಗೆ
ಕಪಿಲಾ- ಕೇರಳದಿಂದ ತಿ.ನರಸೀಪುರದವರೆಗೆ
ಹೇಮಾವತಿ- ಚಿಕ್ಕಮಗಳೂರಿನಿಂದ ಮಂಡ್ಯ ಜಿಲ್ಲೆವರೆಗೆ
ಕಾವೇರಿ- ಕೊಡಗಿನಿಂದ ತಮಿಳುನಾಡುವರೆಗೆ
ಭದ್ರಾ- ಚಿಕ್ಕಮಗಳೂರಿನಿಂದ ಕೂಡಲಿವರೆಗೆ
ಸೀರೆಯಲ್ಲಿ ಬಳುಕಿದ ಸೋನು ಶ್ರೀನಿವಾಸ್ ಗೌಡ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ