ಸ್ಟಾರ್ ಆಕರ್ಷಣೆ; ಎಲೆಕ್ಷನ್‌ ಡ್ಯೂಟಿಯಲ್ಲಿ ಬ್ಯೂಟಿಫುಲ್ ಮೇಡಮ್ 

By Raghavendra M Y
Apr 20, 2024

Hindustan Times
Kannada

ಚುನಾವಣೆಗೆ ಆಗಮಿಸಿದ್ದ ಮಹಿಳಾ ಅಧಿಕಾರಿಯೊಬ್ಬರ ಫೋಟೊ ವೈರಲ್ ಆಗಿದೆ. ಯಾರು ಈ ಅಧಿಕಾರಿ?

2024ರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 19ರ ಶನಿವಾರ ನಡೆಯಿತು

ಮದ್ಯಪ್ರದೇಶದ ಸಿಧಿ, ಶಹದೋಲ್, ಮಂಡ್ಲಾ, ಜಬಲ್‌ಪುರ್, ಬಾಲಾಘಾಟ್ ಹಾಗೂ ಛಿಂದ್ವಾರಾ ಲೋಕಸಭಾ ಕ್ಷೇತ್ರಗಳಿಗೂ ಮತದಾನ ನಡೆಯಿತು

ಇದಕ್ಕೂ ಮುನ್ನ ಮತದಾನ ನಡೆಸುವ ಸಿಬ್ಬಂದಿಗೆ ಇವಿಎಂ, ವಿವಿಪ್ಯಾಟ್‌ ಸೇರಿ ಚುನಾವಣಾ ಸಾಮಗ್ರಿಗಳನ್ನು ವಿತರಿಸಲಾಯಿತು

ಛಿಂದ್ವಾರಾ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಿದ್ದ ಅಧಿಕಾರಿಯೊಬ್ಬರ ಫೋಟೊ ವೈರಲ್ ಆಗಿದೆ

ಚುನಾವಣಾ ಅಧಿಕಾರಿಯ ಫೋಟೊ ನೋಡಿದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಶೈಲಿಯಲ್ಲಿ ಕಾಮೆಂಟ್ ಮಾಡಿದ್ದಾರೆ

ವೈರಲ್ ಆಗಿರುವ ಫೋಟೊದಲ್ಲಿರುವ ಚುನಾವಣಾ ಅಧಿಕಾರಿ ಹೆಸರು ಸುಶೀಲಾ ಕನೇಶ್

ಮಧ್ಯಪ್ರದೇಶ ಸರ್ಕಾರದಲ್ಲಿ ಗ್ರೇಡ್-3 ಅಧಿಕಾರಿಯಾಗಿದ್ದಾರೆ. ಛಿಂದ್ವಾರಾ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆಗೆ ನೇಮಕಗೊಂಡಿದ್ದರು

2019 ರ ಲೋಕಸಭಾ ಚುನಾವಣೆ ವೇಳೆ ಹಳದಿ ಸೀರೆ ಧರಿಸಿದ್ದ ರೀನಾ ದ್ವಿವೇದಿ ಎಂಬ ಸಿಬ್ಬಂದಿಯ ಫೋಟೊ ವೈರಲ್ ಆಗಿತ್ತು

ದುರ್ಗಾ ಉಪಾಸನೆ ಮಾಡುವುದು ಹೇಗೆ? ಇಲ್ಲಿದೆ ಸಲಹೆ