ಚುನಾವಣಾ ಆಯೋಗ ಜಾರಿಗೆ ತಂದಿರುವ ವೋಟರ್ ಹೆಲ್ಪ್‌ಲೈನ್ ಆ್ಯಪ್‌ನ ಪ್ರಯೋಜನಗಳಿವು

ECI

By Raghavendra M Y
Mar 17, 2024

Hindustan Times
Kannada

ಭಾರತದ ಮತದಾರರಿಗಾಗಿ ಚುನಾವಣಾ ಆಯೋಗ ವೋಟರ್ ಹೆಲ್ಪ್‌ಲೈನ್ ಆ್ಯಪ್ ಜಾರಿಗೆ ತಂದಿದೆ

ECI

ಮತದಾರರ ಹೆಲ್ಪ್‌ಲೈನ್ ಅಪ್ಲಿಕೇಶನ್ ಭಾರತೀಯ ಮತದಾರರಿಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಹುಡುಕಲು ಸಹಕಾರಿಯಾಗಿದೆ

ಮತದಾರರ ನೋಂದಣಿ, ಹೆಸರು, ವಿಳಾಸ, ತಿದ್ದುಪಡಿಗಾಗಿ ಫಾರ್ಮ್‌ ವೋಟ್ ಹೆಲ್ಪ್‌ಲೈನ್ ಆ್ಯಪ್‌ ಮೂಲಕ ಸಲ್ಲಿಸಬಹುದು

ECI

ಡಿಜಿಟಲ್ ಫೋಟೊ ವೋಟರ್ ಸ್ಲಿಪ್‌ಗಳನ್ನು ವೋಟ್ ಹೆಲ್ಪ್‌ಲೈನ್ ಆ್ಯಪ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು

ECI

ಚುನಾವಣೆಗೆ ಸಂಬಂಧಿಸಿದ ಯಾವುದೇ ರೀತಿಯ ದೂರುಗಳನ್ನು ಸಲ್ಲಿಸಲು ಈ ಆಪ್ ಬಳಸಬಹುದು

ನಿಮ್ಮ ಕ್ಷೇತ್ರ, ಇತರೆ ಯಾವುದೇ ಕ್ಷೇತ್ರದ ಅಭ್ಯರ್ಥಿಯ ವಿವರಗಳನ್ನು ವೋಟರ್ ಹೆಲ್ಪ್‌ಲೈನ್ ಆ್ಯಪ್‌ನಲ್ಲಿ ಲಭ್ಯ ಇರುತ್ತವೆ

ECI

ಚುನಾವಣಾ ಫಲಿತಾಂಶಗಳು, ಮುಂಬರುವ ಚುನಾವಣೆಗಳು, ಚುನಾವಣಾ ಕಾನೂನು, ನೀತಿ ನಿಯಮಗಳು ನೋಡಬಹುದು

ECI

ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್ ಮುಖಾಮುಖಿ ದಾಖಲೆ