ಸಮಾಜವಾದಿ ಪಕ್ಷದ ಈ ಅಭ್ಯರ್ಥಿ ಯಾವ ಹೀರೋಯಿನ್‌ಗಿಂತ ಕಡಿಮೆ ಇಲ್ಲ

By Raghavendra M Y
Apr 12, 2024

Hindustan Times
Kannada

ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಸುಂದರವಾಗಿದ್ದಾರೆ

ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭಾ ಕ್ಷೇತ್ರ ಎಸ್‌ಪಿಯ ಭದ್ರಕೋಟೆಯಾಗಿದೆ

ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ತಮ್ಮ ಪತ್ನಿ ಡಿಂಪಲ್ ಅವರನ್ನ ಮೈನ್‌ಪುರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ

2022ರಲ್ಲಿ ಮುಲಾಯಂ ಸಿಂಗ್ ಯಾದವ್ ನಿಧನ ನಂತರ ಡಿಂಪಲ್ ಯಾದವ್ ಮೈನ್‌ಪುರಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು

1998 ರಲ್ಲಿ ಡಿಂಪಲ್ ಯಾದವ್ ಲಕ್ನೋ ವಿಶ್ವವಿದ್ಯಾಲಯದಿಂದ ಬಿಕಾಂ ಪದವಿ ಪಡೆದಿದ್ದಾರೆ

2014ರ ಲೋಕಸಭಾ ಚುನಾವಣೆಯಲ್ಲಿ ಕನೌಜ್‌ನಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದರು. 2ನೇ ಬಾರಿ ಇಲ್ಲಿಂದಲೇ ಸ್ಪರ್ಧಿಸಿ ಗೆಲುವು ಪಡೆದಿದ್ರು

2009 ರಲ್ಲಿ ಡಿಂಪಲ್ ಯಾದವ್ ರಾಜಕೀಯ ಪ್ರವೇಶಿಸಿದ್ದರು. ಫಿರೋಜಾಬಾದ್‌ನಲ್ಲಿ ರಾಜ್‌ಬಬ್ಬರ್ ವಿರುದ್ಧ ಸ್ಪರ್ಧಿಸಿ ಹೀನಾಯ ಸೋಲು ಕಂಡಿದ್ದರು

ವೈಯಕ್ತಿಕ ಜೀವನ ನೋಡುವುದಾದರೆ ಡಿಂಪಲ್ ಅವರು ಮಹಾರಾಷ್ಟ್ರದ ಪುಣೆಯಲ್ಲಿ 1978 ರ ಜನವರಿ 15 ರಂದು ಜನಿಸಿದ್ದಾರೆ

ಅಖಿಲೇಶ್ ಪಾರ್ಟಿಯೊಂದರಲ್ಲಿ ತಮ್ಮ ಕಾಮನ್ ಫ್ರೆಂಡ್ ಮೂಲಕ ಡಿಂಪಲ್ ಅವರನ್ನ ಭೇಟಿಯಾಗುತ್ತಾರೆ. ಬಳಿಕ 4 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದಾರೆ

1999ರ ನವೆಂಬರ್ 24 ರಂದು ಅಖಿಲೇಶ್ ಯಾದವ್-ಡಿಂಪಲ್ ಮದುವೆಯಾದರು

instagram

ಡಿಂಪಲ್ ಯಾದವ್ ಮೂಲತಃ ಉತ್ತರಾಖಂಡದವರು. ಇವರ ತಂದೆ ನಿವೃತ್ತ ಕರ್ನಲ್

instagram

ಹಿಂದೂ ಧರ್ಮದಲ್ಲಿ ಸಂಖ್ಯೆ 4ರ ವೈಶಿಷ್ಟ್ಯಗಳಿವು