ಲೋಕಸಭೆ ಚುನಾವಣೆ; ಭಾರತದ ಮೊದಲ ಮತದಾರ ಇವರೇ 

By Raghavendra M Y
Mar 30, 2024

Hindustan Times
Kannada

ಭಾರತದಲ್ಲಿ 18ನೇ ಲೋಕಸಭಾ ಚುನಾವಣೆ ಏಪ್ರಿಲ್ 18 ರಿಂದ ಜೂನ್ 1ರವರೆಗೆ 7 ಹಂತಗಳಲ್ಲಿ ಮತದಾನ ನಡೆಯಲಿದೆ

ಲೋಕಸಭೆ ಚುನಾವಣೆಯ ಜೊತೆಗೆ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಸಿಕ್ಕಿಂ ವಿಧಾನಸಭಾ ಚುನಾವಣೆಗಳು ನಡೆಯಲಿವೆ

ಸ್ವಾತಂತ್ರ ಭಾರತದ ಮೊದಲ ಮತದಾರ ಯಾರು ಅಂತ ಎಂದಾದರೂ ಯೋಚಿಸಿದ್ದೀರಾ? ದೇಶದ ಮೊದಲ ಮತದಾರ ಇವರೇ

ಹಿಮಾಚಲ ಪ್ರದೇಶದ ಶ್ಯಾಮ್ ಶರಣ್ ನೇಗಿ ಸ್ವಾತಂತ್ರ ಭಾರತದ ಮೊದಲ ಮತದಾರ

1951 ರಲ್ಲಿ ಸ್ವಾತಂತ ಭಾರತದ ಸಾರ್ವತ್ರಿಕ ಚುನಾವಣೆಯಲ್ಲಿ ಶ್ಯಾಮ್ ಶರಣ್ ನೇಗಿ ಮೊದಲ ಬಾರಿಗೆ ಮತ ಚಲಾಯಿಸಿದರು

ಶ್ಯಾಮ್ ಶರಣ್ ನೇಗಿ ಅವರು 2022 ರ ನವೆಂಬರ್ 5 ರಂದು ತಮ್ಮ 106ನೇ ವಯಸ್ಸಿನಲ್ಲಿ ವಿಧಿವಶರಾದರು

ನೇಗಿ ಅವರು ಸಾವಿಗೂ ಎರಡು ದಿನ ಮೊದಲು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ಮತ ಚಲಾಯಿಸಿದ್ದರು

ಪ್ರತಿ ಚುನಾವಣೆಯಲ್ಲೂ ಶ್ಯಾಮ್ ಶರಣ್ ನೇಗಿ ಅವರು ಮತ ಚಲಾಯಿಸಿದ್ದಾರೆ. ಎಂದೂ ಮತದಾನದ ಅವಕಾಶ ಕಳೆದುಕೊಳ್ಳಲಿಲ್ಲ

ಗೋವಿಂದ ಕಾರಜೋಳ 73 ವರ್ಷ  ಬಿಜೆಪಿ ಚಿತ್ರದುರ್ಗ