ಸುವಿಧಾ ಕ್ಯಾಂಡಿಡೇಟ್ ಆಪ್‌ನಿಂದ ಅಭ್ಯರ್ಥಿಗಳಿರುವ ಅನುಕೂಲಗಳಿವು

ECI

By Raghavendra M Y
Mar 21, 2024

Hindustan Times
Kannada

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ನಾಮನಿರ್ದೇಶನ ಮತ್ತು ಅನುಮತಿ ಪ್ರಕ್ರಿಯೆಗೆ ನೆರವಾಗಲು ಈ ಆಪ್ ಬಳಸಲಾಗುತ್ತದೆ

ECI

ಚುನಾವಣಾ ಅವಧಿಯಲ್ಲಿ ಬಳಸಲು ಸುವಿಧಾ ಕ್ಯಾಂಡಿಡೇಟ್ ಆಪ್ ಅನ್ನು ಭಾರತೀಯ ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ

ECI

ಆಂಡ್ರಾಯ್ಡ್, ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಆ್ಯಪ್ ಅನ್ನು ಬಳಸಿಕೊಳ್ಳಬಹುದು

ECI

ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡರೆ ಆ ಅಭ್ಯರ್ಥಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಈ ಆಪ್‌ನಲ್ಲಿ ಸಿಗುತ್ತದೆ

ECI

ಅಭ್ಯರ್ಥಿ ಈ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡ ನಂತರ ಇದರಲ್ಲಿ ಅಕೌಂಟ್ ಕ್ರಿಯೇಟ್ ಮಾಡಬೇಕು. ನಂತರ ಅರ್ಜಿ ಮಾಹಿತಿ ಸಿಗಲಿದೆ

ಅರ್ಜಿ ಸ್ಟೇಟಸ್, ಪ್ರಚಾರಕ್ಕೆ ಅನುಮತಿ ಪತ್ರ ಡೌನ್‌ಲೋಡ್, ನಾಮಪತ್ರ ಟ್ರ್ಯಾಕಿಂಗ್ ಸೇರಿದಂತೆ ಕುಳಿತಲ್ಲೇ ಹಲವು ಸೇವೆ ಪಡೆಯಬಹುದು

ECI

ಗೋವಿಂದ ಕಾರಜೋಳ 73 ವರ್ಷ  ಬಿಜೆಪಿ ಚಿತ್ರದುರ್ಗ