ಲೋಕಸಭಾ ಚುನಾವಣೆಗೆ ಸ್ಫರ್ಧಿಸುವ ವ್ಯಕ್ತಿಯ ಅರ್ಹತೆಗಳು

By Meghana B
Mar 18, 2024

Hindustan Times
Kannada

ಲೋಕಸಭಾ ಚುನಾವಣೆಗೆ ಸ್ಫರ್ಧಿಸುವ ವ್ಯಕ್ತಿಯು ಭಾರತದ ಪ್ರಜೆಯಾಗಿರಬೇಕು

ಆ ವ್ಯಕ್ತಿಗೆ ಕನಿಷ್ಠ 25 ವರ್ಷ ವಯಸ್ಸಾಗಿರಬೇಕು

ಆ ವ್ಯಕ್ತಿಯು ಯಾವುದೇ ಕ್ರಿಮಿನಲ್ ದಾಖಲೆಗಳನ್ನು ಹೊಂದಿರಬಾರದು

ಯಾವುದೇ ಲೋಕಸಭಾ ಕ್ಷೇತ್ರದ ಮತದಾರನಾಗಿರಬೇಕು

ಭಾರತದ ಬ್ಯಾಂಕುಗಳು ಅಥವಾ ನ್ಯಾಯಾಲಯಗಳಿಂದ ಆ ವ್ಯಕ್ತಿ ದಿವಾಳಿ ಎಂದು ಘೋಷಿಸಿಕೊಂಡಿರಬಾರದು 

ಮಾನ್ಯತೆ ಪಡೆದ ರಾಜಕೀಯ ಪಕ್ಷದ ಅಭ್ಯರ್ಥಿಯಾಗಿದ್ದರೆ ನಾಮಪತ್ರ ಸಲ್ಲಿಕೆ ವೇಳೆ ಸಹಿ ಹಾಕಲು ತನ್ನ ಕ್ಷೇತ್ರದಿಂದ ಒಬ್ಬ ಸೂಚಕ (ಪ್ರಪೋಸರ್) ಇರಬೇಕು

ಸ್ವತಂತ್ರ ಅಭ್ಯರ್ಥಿಯಾದರೆ ತನ್ನ ಕ್ಷೇತ್ರದಿಂದ 10 ಮಂದಿ ಸೂಚಕರು ಬೇಕು

ವಿಶ್ವದ ಅತ್ಯಂತ ಹಳೆಯ ನಗರಗಳು

ಇಂದಿಗೂ ಜನವಸತಿ ಇರುವ 5 ಪ್ರಾಚೀನ ನಗರಗಳಿವು

UNSPLASH, HOW STUFF WORKS