ಈ ರಾಡಿಕ್ಸ್‌ ಸಂಖ್ಯೆಯವರು ಗಣೇಶನಿಗೆ ಬಹಳ ಪ್ರಿಯ

By Rakshitha Sowmya
Jan 20, 2025

Hindustan Times
Kannada

ಸಂಖ್ಯಾಶಾಸ್ತ್ರದಲ್ಲಿ ವ್ಯಕ್ತಿಯ ಜನ್ಮ ದಿನಾಂಕದಿಂದ ಸ್ವಭಾವ, ಅದೃಷ್ಟದ ಬಣ್ಣ, ಅದೃಷ್ಟದ ಸಂಖ್ಯೆಯ ಬಗ್ಗೆ ಬಹಳಷ್ಟು ತಿಳಿದುಕೊಳ್ಳಬಹುದು

ಪ್ರತಿಯೊಂದು ರಾಡಿಕ್ಸ್‌ ನಂಬರ್‌ ನಿರ್ದಿಷ್ಟ ಆಳುವ ದೇವರನ್ನು ಹೊಂದಿದೆ, ಗಣೇಶನನನ್ನು ರಾಡಿಕ್ಸ್‌ 5ರ ದೇವರು ಎಂದು ಪರಿಣಿಸಲಾಗಿದೆ

ಸಂಖ್ಯಾಶಾಸ್ತ್ರದ ಪ್ರಕಾರ ಯಾವುದೇ ತಿಂಗಳ 5, 14, 23 ರಂದು ಜನಿಸಿದವರು ರಾಡಿಕ್ಸ್‌ 5ಕ್ಕೆ ಸೇರುತ್ತಾರೆ

ಗಣೇಶನ ಹೊರತಾಗಿ ಈ ಸಂಖ್ಯೆಯವರು ಬುಧ ಗ್ರಹನಿಂದ ಆಳಲ್ಪಡುತ್ತಾರೆ, ಬುಧ ಗ್ರಹವು ಹಣ ,ಮಾತಿನೊಂದಿಗೆ ಸಂಬಂಧ ಹೊಂದಿದೆ

5 ರಾಡಿಕ್ಸ್‌ ನಂಬರ್‌ನವರ ಮನಸ್ಸು ಸ್ಥಿರವಾಗಿರುವುದಿಲ್ಲ, ಅವರ ಮನಸ್ಸು ಚಂಚಲ

ಈ ಜನರು ಒಂದು ಸ್ಥಳದಲ್ಲಿ ಇರದೆ ಸದಾ ಪ್ರಯಾಣ ಮಾಡಲು ಇಷ್ಟ ಪಡುತ್ತಾರೆ

ಈ ಸಂಖ್ಯೆಯವರು ಉತ್ತಮ ಚಿಂತಕರು. ಇವರಲ್ಲೂ ಕೆಲವೊಂದು ನಕಾರಾತ್ಮಕ ಅಂಶಗಳಿರುತ್ತವೆ

ಈ ಜನರು ಬಹಳ ಬುದ್ಧಿವಂತರು, ಇದರಿಂದಾಗಿ ಇವರು ವ್ಯಾಪಾರ, ವೃತ್ತಿಯಲ್ಲಿ ಯಶಸ್ಸು ಸಾಧಿಸುತ್ತಾರೆ 

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಡಬ್ಲ್ಯುಪಿಎಲ್​ ಕಣದಲ್ಲಿರುವ ಕನ್ನಡತಿಯರಿವರು!