ಭಾರತದಲ್ಲಿ ಲೋಕಸಭಾ ಚುನಾವಣೆಗೆ ಎಷ್ಟು ಖರ್ಚಾಗುತ್ತೆ

By Raghavendra M Y
Apr 16, 2024

Hindustan Times
Kannada

1951ರ ಅಕ್ಟೋಬರ್ ಮತ್ತು 1952ರ ಫ್ರೆಬವರಿ ನಡುವೆ ಮೊದಲ ಲೋಕಸಭಾ ಚುನಾವಣೆ ನಡೆದಿತ್ತು

Enter text Here

ಮೊದಲ ಲೋಕಸಭೆ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿ 25,000 ರೂಪಾಯಿ ಖರ್ಚು ಮಾಡಲು ಅವಕಾಶ ಇತ್ತು

1951 ರಿಂದ ಪ್ರತಿ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಚುನಾವಣಾ ಖರ್ಚಿನ ಮಿತಿಯನ್ನ ಹೆಚ್ಚಿಸಲಾಗುತ್ತಿದೆ

ಇತ್ತೀಚೆಗೆ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಖರ್ಚನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲಾಗುತ್ತಿದೆ

ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಖರ್ಚಿಗೆ ಮಿತಿ ಇರುವುದಿಲ್ಲ, ಆದರೆ ಅಭ್ಯರ್ಥಿಗಳ ಖರ್ಚಿಗೆ ಮಿತಿ ಇರುತ್ತದೆ

ಅಭ್ಯರ್ಥಿಗಳ ಖರ್ಚಿನ ಬಗ್ಗೆ ಚುನಾವಣಾ ಆಯೋಗದ ಅಧಿಕಾರಿ ಮೇಲ್ವಿಚಾರಣೆ ಮಾಡುತ್ತಾರೆ

ಲೋಕಸಭೆ ಅಭ್ಯರ್ಥಿಗಳಿಗೆ 95 ಲಕ್ಷ, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು 28 ಲಕ್ಷ ರೂ ಖರ್ಚು ಮಾಡಬಹುದು

ಕೇಂದ್ರಾಡಳಿತ ಪ್ರದೇಶದ ಲೋಕಸಭಾ ಅಭ್ಯರ್ಥಿಗಳಿಗೆ 75 ಲಕ್ಷ ರೂ, ವಿಧಾನಸಭೆ ಅಭ್ಯರ್ಥಿಗಳಿಗೆ 28 ಲಕ್ಷ ರೂ ಖರ್ಚಿನ ಮಿತಿ ಇದೆ

2019 ರಲ್ಲಿ ಲೋಕಸಭಾ ಅಭ್ಯರ್ಥಿಗಳ ಖರ್ಚಿನ ಮಿತಿ 70 ಲಕ್ಷ ರೂ ಇತ್ತು. ಇದೀಗ ಆ ಮಿತಿಯನ್ನು 95 ಕ್ಕೆ ಹೆಚ್ಚಿಸಲಾಗಿದೆ

ಸಾರ್ವಜನಿಕ ಸಭೆಗಳು, ರ‍್ಯಾಲಿಗಳು, ಜಾಹೀರಾತು, ಪೋಸ್ಟರ್, ಬ್ಯಾನರ್, ವಾಹನಗಳು ಸೇರಿದಂತೆ ಪ್ರಚಾರಕ್ಕೆ ಹಣ ಖರ್ಚು ಮಾಡುತ್ತಾರೆ

ಅಭ್ಯರ್ಥಿಗಳು ಪ್ರತಿ ದಿನ ತಮ್ಮ ಖರ್ಚಿನ ಬಗ್ಗೆ ಆಯೋಗಕ್ಕೆ ಮಾಹಿತಿ ನೀಡಬೇಕು. ಈ ಹಿಂದೆ ಎಲೆಕ್ಷನ್ ಮುಗಿದ 30 ದಿನಗಳಲ್ಲಿ ಮಾಹಿತಿ ನೀಡಲಾಗುತ್ತಿತ್ತು

ಹಾರ್ದಿಕ್‌ ಪಾಂಡ್ಯ-ನತಾಶಾ ಲವ್‌ ಸ್ಟೋರಿ