ಐಪಿಎಲ್ 2024ರಲ್ಲಿ 5 ವಿಕೆಟ್ ಪಡೆದ ಮೊದಲಿಗೆ

By Jayaraj
Apr 08, 2024

Hindustan Times
Kannada

ಯಶ್ ಠಾಕೂರ್ ಹೊಸ ದಾಖಲೆ

ಗುಜರಾತ್‌ ಟೈಟಾನ್ಸ್‌ ವಿರುದ್ಧ ಲಕ್ನೋ ತಂಡದ ಯಶ್ ಠಾಕೂರ್ 5 ವಿಕೆಟ್‌ ಪಡೆದಿದ್ದಾರೆ.

1 ಮೇಡನ್ ಓವರ್ ಸೇರಿದಂತೆ ಯಶ್ 3.5 ಓವರ್ ಬೌಲ್ ಮಾಡಿದರು

ಒಟ್ಟು 30 ರನ್ ಬಿಟ್ಟುಕೊಟ್ಟು 5 ವಿಕೆಟ್‌ ಪಡೆದರು

ಇದು ಪ್ರಸಕ್ತ ಐಪಿಎಲ್‌ ಆವೃತ್ತಿಯಲ್ಲಿ ಮೊದಲ 5 ವಿಕೆಟ್‌ ಗೊಂಚಲು

ಪಂದ್ಯದಲ್ಲಿ ಯಶ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು

ಪಂದ್ಯದಲ್ಲಿ ಲಕ್ನೋ 33 ರನ್‌ಗಳ ಅಂತರದಿಂದ ಜಯ ಸಾಧಿಸಿತು

ಕಷ್ಟಪಟ್ಟು ಅಲ್ಲ, ಇಷ್ಟಪಟ್ಟು ಓದಿ; ಪರೀಕ್ಷಾ ಸಿದ್ಧತೆಗೆ 6 ಸಲಹೆಗಳು

Pinterest