Luxury Cars: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯನ ಐಷಾರಾಮಿ ಕಾರುಗಳು

By Kiran Kumar I G
Apr 13, 2025

Hindustan Times
Kannada

ವಿರಾಟ್ ಕೊಹ್ಲಿ ಬಹಳಷ್ಟು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ ಮತ್ತು ಅವುಗಳಲ್ಲಿ ಬೆಂಟ್ಲೆ ಕಾಂಟಿನೆಂಟಲ್ ಜಿಟಿ ಕೂಡ ಒಂದು.

ವಿರಾಟ್ ಕೊಹ್ಲಿ ಬೆಂಟ್ಲೆ ಫ್ಲೈಯಿಂಗ್ ಸ್ಪರ್ ಕಾರನ್ನು ಸಹ ಹೊಂದಿದ್ದಾರೆ.

ವಿರಾಟ್ ಕೊಹ್ಲಿ ರೇಂಜ್ ರೋವರ್ ವೋಗ್ ಕಾರನ್ನು ಕೂಡ ಹೊಂದಿದ್ದಾರೆ.

ವಿರಾಟ್ ಕೊಹ್ಲಿ ಬಳಿ ಆಡಿ ಎ8ಎಲ್ ಡಬ್ಲ್ಯು12 ಕ್ವಾಟ್ರೊ ಕಾರು ಇದೆ

ವಿರಾಟ್ ಕೊಹ್ಲಿ ಗ್ಯಾರೇಜ್‌ನಲ್ಲಿರುವ ಮತ್ತೊಂದು ಐಷಾರಾಮಿ ಕಾರು ಸ್ಟೈಲಿಶ್ ಆಡಿ ಆರ್ 8.

ಟೀಂ ಇಂಡಿಯಾ ಕ್ರಿಕೆಟ್ ನಾಯಕ ರೋಹಿತ್ ಶರ್ಮಾ ಅನೇಕ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ ಮತ್ತು ಅವುಗಳಲ್ಲಿ ಒಂದು ಲ್ಯಾಂಬೊರ್ಗಿನಿ ಉರುಸ್.

ರೋಹಿತ್ ಶರ್ಮಾ ಬಳಿ ವಿವಿಧ ಕಂಪನಿಗಳ ಐಷಾರಾಮಿ ಕಾರ್‌ಗಳಿವೆ.

ರೋಹಿತ್ ಶರ್ಮಾ ಬಳಿ ಮರ್ಸಿಡಿಜ್ ಬೆಂಝ್ ಜಿಎಲ್ಎಸ್ ಕಾರು ಇದೆ.

ಹಾರ್ದಿಕ್ ಪಾಂಡ್ಯ ಕೂಡ ಈ ಪಟ್ಟಿಗೆ ಸೇರಿದ್ದಾರೆ ಮತ್ತು ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರಿನ ಮಾಲೀಕರಾಗಿದ್ದಾರೆ.

ಹಾರ್ದಿಕ್ ಪಾಂಡ್ಯ ಬಳಿ ಲ್ಯಾಂಬೊರ್ಗಿನಿ ಹುರಾಕನ್ ಕಾರು ಕೂಡ ಇದೆ.

Horoscope: ಮಕ್ಕಳು ಪ್ರಗತಿ ಹೊಂದುತ್ತಾರೆ; ಏಪ್ರಿಲ್ 20ರ ಭಾನುವಾರ ದಿನ ಭವಿಷ್ಯ