ಬಾಲಿವುಟ್ ನಟಿ ಮಾಧುರಿ ದೀಕ್ಷಿತ್ಗೆ ಈಗ ವಯಸ್ಸು 57. ಈ ವಯಸ್ಸಿನಲ್ಲೂ ಮಾಧುರಿ ಇನ್ನು ಮೊದಲಿನಂತೆ ಗ್ಲಾಮರ್ ಕಾಪಾಡಿಕೊಂಡು ಬಂದಿದ್ದಾರೆ. ಇದಕ್ಕೆ ಅವರು ಪ್ರತಿದಿನ ಸೇವಿಸುವ ಆಹಾರ, ಮಾಡುವ ವ್ಯಾಯಾಮವೇ ಕಾರಣ.