13 ವರ್ಷದಿಂದ ಒಂದು ಕೈ ಮೇಲೆತ್ತಿಕೊಂಡಿರುವ ಬಾಬಾ ಇವರು

Social Media

By Priyanka Gowda
Jan 13, 2025

Hindustan Times
Kannada

ಆಧ್ಯಾತ್ಮಿಕ ಜಾತ್ರೆ

ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹಾಕುಂಭವನ್ನು ವೀಕ್ಷಿಸಲು ಹಲವು ಸಾಧುಗಳು ಆಗಮಿಸಿದ್ದು, ಇವರುಗಳಲ್ಲಿ ಒಂದು ಕೈ ಮೇಲೆತ್ತಿರುವ ಬಾಬಾ ಸಹ ಒಬ್ಬರು.

Social Media

 ಕೈ ಮೇಲೆತ್ತಿರುವ ಬಾಬಾ

ಕಳೆದ ಹಲವು ವರ್ಷಗಳಿಂದ ಒಂದು ಕೈಯನ್ನು ಮೇಲೆತ್ತಿಕೊಂಡೇ ಇರುವ ಈ ಬಾಬಾ ಅವರ ಪರಿಚಯವನ್ನು ಇಲ್ಲಿ ನೀಡಲಾಗಿದೆ.

Social Media

ಹಠ ಯೋಗ

ಲೋಕಕಲ್ಯಾಣಕ್ಕಾಗಿ ಹಠಯೋಗದಲ್ಲಿರುವ ಈ ಬಾಬಾ ಅವರ ಹೆಸರು ರಾಧೆ ಪುರಿ ಮಹಾರಾಜ್.

Social Media

ಕಠಿಣ ತಪಸ್ಸು

ಹಠ ಯೋಗವನ್ನು ಕಠಿಣ ತಪಸ್ಸಿನ ಒಂದು ರೂಪವೆಂದು ಪರಿಗಣಿಸಲಾಗಿದೆ. ಇದರಲ್ಲಿ ಸಂತನು ಒಂದು ಕೆಲಸವನ್ನು ಮಾಡುವುದರಲ್ಲಿ ನಿಸ್ಸೀಮನಾಗುತ್ತಾನೆ.

Social Media

13 ವರ್ಷಗಳು ಕಳೆದಿವೆ

ಸಮಾಜದ ಕಲ್ಯಾಣಕ್ಕಾಗಿ ರಾಧೆ ಪುರಿ ಮಹಾರಾಜ್ ಬಾಬಾ ಕಳೆದ 13 ವರ್ಷಗಳಿಂದ ತಮ್ಮ ಬಲಗೈಯನ್ನು ಎತ್ತಿ ಹಿಡಿದಿದ್ದಾರೆ. 

Social Media

ಉದ್ದನೆಯ ಉಗುರುಗಳು

ಅಷ್ಟೇ ಅಲ್ಲ ಕೈ ಉಗುರುಗಳನ್ನು ಕತ್ತರಿಸಿಲ್ಲ. ಇದರಿಂದಾಗಿ ಉಗುರುಗಳು ಬಹಳ ಉದ್ದವಾಗಿ ಬೆಳೆದಿದೆ.

Social Media

ಎಂದಿಗೂ ಕೈ ಕೆಳಗಿಳಿದಿಲ್ಲ

ಕಳೆದ 13 ವರ್ಷಗಳಲ್ಲಿ ಒಮ್ಮೆಯೂ ಇವರ ಕೈ ಕೆಳಗಿಳಿಸಿಲ್ಲ ಎಂಬುದು ಅಚ್ಚರಿ.

ಒಂದೇ ಕೈನಲ್ಲಿ ಕೆಲಸ

ತಮ್ಮ ದೈನಂದಿನ ಕಾರ್ಯಗಳನ್ನು ಪೂರ್ಣಗೊಳಿಸಲು ಕೇವಲ ಒಂದು ಕೈಯನ್ನು ಮಾತ್ರ ಬಳಸುತ್ತಾರೆ.

Social Media

ಮನೆ ತೊರೆದಿದ್ದ ಬಾಬಾ

ತಮ್ಮ ಬಾಲ್ಯದಲ್ಲಿ ಮನೆ ತೊರೆದ ರಾಧೆ ಪುರಿ ಮಹಾರಾಜರು 5ನೇ ತರಗತಿವರೆಗೆ ಓದಿದ್ದಾರೆ.

Social Media

ಅತಿ ಹೆಚ್ಚು ಸಿಕ್ಸರ್​ ಸಿಡಿಸಿದವರು, ರೋಹಿತ್​ 2ನೇ ಸ್ಥಾನಕ್ಕೆ ಜಿಗಿತ!