ಹೀಗಿರುತ್ತೆ ನಾಗಾ ಸಾಧುಗಳ ವೇಷಭೂಷಣ

Pic Credit: Shutterstock

By Priyanka Gowda
Jan 13, 2025

Hindustan Times
Kannada

ಮಹಾಕುಂಭ

ಉತ್ತರ ಪ್ರದೇಶದ ಪ್ರಯಾಗ್ ರಾಜ್‍‍‍ನಲ್ಲಿ ಮಹಾಕುಂಭ ಮೇಳ ನಡೆಯಲಿದೆ. ಕುಂಭ ಮೇಳವು 2025 ರ ಜನವರಿ 13 ರಂದು ಪುಷ್ಯ ಹುಣ್ಣಿಮೆಯ ದಿನದಂದು ಪ್ರಾರಂಭವಾಗಲಿದೆ. 

Pic Credit: Shutterstock

ಧಾರ್ಮಿಕ ಕಾರ್ಯಕ್ರಮಗಳು

ಮಹಾಕುಂಭವು ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಇದರಲ್ಲಿ ದೇಶ ಮತ್ತು ಪ್ರಪಂಚದಾದ್ಯಂತದ ಸಂತರು ಮತ್ತು ಭಕ್ತರು ಭಾಗವಹಿಸುತ್ತಾರೆ. 

ಮಹಾಕುಂಭದಲ್ಲಿ ನಾಗಾ ಸಾಧುಗಳು ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಇದಕ್ಕೆ ಕಾರಣ ಅವರ ಜೀವನಶೈಲಿ, ವೇಷಭೂಷಣ ಮತ್ತು ಭಕ್ತಿ. 

ನಾಗಾಸಾಧುಗಳು

Pic Credit: Shutterstock

ಶಿವನ ಆರಾಧಕರು

ನಾಗಾ ಸಾಧುಗಳು ಲೌಕಿಕ ಮೋಹದಿಂದ ಸಂಪೂರ್ಣವಾಗಿ ಮುಕ್ತರಾಗಿ ಶಿವನ ಆರಾಧನೆಯಲ್ಲಿ ತೊಡಗುತ್ತಾರೆ.

Pic Credit: Shutterstock

ನಾಗಾ ಸಾಧು

ನಾಗಾ ಸಾಧುಗಳು ತಮ್ಮ ವೇಷಭೂಷಣದಿಂದ ಜನರ ಗಮನವನ್ನು ಸೆಳೆಯುತ್ತಾರೆ. ಮೈಮೇಲೆ ಬೂದಿ ಬಳಿದುಕೊಂಡಂತಿರುವ ಅವರ ವೇಷಭೂಷಣ ಹೀಗಿದೆ.

Pic Credit: Shutterstock

ನಾಗಾ ಸಾಧುಗಳ 17 ಅಲಂಕಾರಗಳಲ್ಲಿ, ಲಾಂಛನ, ಶ್ರೀಗಂಧ, ಬೆಳ್ಳಿ ಅಥವಾ ಕಬ್ಬಿಣದಿಂದ ಮಾಡಿದ ಕಾಲುಂಗುರಗಳು, ಪಂಚಕೇಶ ಅಂದರೆ 5 ಬಾರಿ ಹೆಣೆದ ಕೂದಲುಗಳನ್ನು ಒಳಗೊಂಡಿದೆ.

ಹೆಣೆದ ಕೂದಲು

Pic Credit: Shutterstock

ಇದಲ್ಲದೆ, ಹಣೆಗೆ ತಿಲಕ, ಉಂಗುರ, ಹೂವಿನ ಹಾರ, ಉದ್ದನೆಯ ಗಡ್ಡ, ತ್ರಿಶೂಲ ಕೈಯಲ್ಲಿ ಡಮರುಗ, ಕಮಂಡಲ, ಕಾಜಲ್, ಕೈಯಲ್ಲಿ ಬಳೆ, ವಿಭೂತಿ ಪೇಸ್ಟ್ ಮತ್ತು ರುದ್ರಾಕ್ಷಿ ಸೇರಿವೆ.

ಇತರೆ ವಸ್ತುಗಳು

ಈ ಮಾಹಿತಿಯು ನಂಬಿಕೆಗಳು ಮತ್ತು ವಿವಿಧ ಮಾಧ್ಯಮಗಳಲ್ಲಿ ನೀಡಲಾದ ಮಾಹಿತಿಯನ್ನಷ್ಟೇ ನೀಡಲಾಗಿದೆ. ಯಾವುದೇ ಮಾಹಿತಿಯನ್ನು ಸ್ವೀಕರಿಸುವ ಮೊದಲು ತಜ್ಞರನ್ನು ಸಂಪರ್ಕಿಸಿ.

ಗಮನಿಸಿ

Pic Credit: Shutterstock

ಪದಾರ್ಪಣೆ ಪಂದ್ಯದಲ್ಲೇ ವರುಣ್ ಚಕ್ರವರ್ತಿ ದಾಖಲೆ