ಮಹಾಕುಂಭಮೇಳದಲ್ಲಿ ಗಮನ ಸೆಳೆದ ನಾಲ್ವರು ಬಾಬಾಗಳಿವರು

Photo Credit: ANI

By Priyanka Gowda
Jan 14, 2025

Hindustan Times
Kannada

ವಿಶಿಷ್ಟ ಸನ್ಯಾಸಿಗಳ ಗುಂಪು 2025ರ ಮಹಾಕುಂಭ ಮೇಳದಲ್ಲಿ ಗಮನ ಸೆಳೆಯುತ್ತಿದ್ದಾರೆ. ಇವರ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.

ವಿಶಿಷ್ಟ ಸನ್ಯಾಸಿಗಳು

Photo Credit: Reuters

ಗಂಗಾಪುರಿ ಮಹಾರಾಜ್ ಅವರಿಗೆ 57 ವರ್ಷ ವಯಸ್ಸು. ಆದರೆ ಕೇವಲ 3 ಅಡಿ 8 ಇಂಚು ಎತ್ತರವಿದ್ದಾರೆ. ಇವರು 32 ವರ್ಷಗಳಿಂದ ಸ್ನಾನ ಮಾಡಿಲ್ಲ.

ಗಂಗಾಪುರಿ ಮಹಾರಾಜ್ 

Photo Credit: File Photo

ಮಧ್ಯಪ್ರದೇಶದ ಹಠಯೋಗಿ ರಾಧೇಪುರಿ ಮಹಾರಾಜ್ ಅವರು ತಮ್ಮ ವ್ರತದ ಭಾಗವಾಗಿ ಕಳೆದ 14 ವರ್ಷಗಳಿಂದ ಬಲಗೈಯನ್ನು ಮೇಲಕ್ಕೆತ್ತಿದ್ದಾರೆ.

ರಾಧೇಪುರಿ ಮಹಾರಾಜ್ 

Photo Credit: X/@brajeshpathakup

ಆವಾಹನ್ ಅಖಾಡದ ಕಾರ್ಯದರ್ಶಿ ಮಹಂತ್ ಗೀತಾನಂದ ಗಿರಿ ಅವರು 1.25 ಲಕ್ಷ ರುದ್ರಾಕ್ಷಿ ಮಣಿಗಳಿಂದ ಮಾಡಿದ ವಿಶೇಷ ತಲೆಗವಸು ಧರಿಸಿದ್ದಾರೆ.

ಮಹಂತ್ ಗೀತಾನಂದ ಗಿರಿ

Photo Credit: Instagram/@ bhavya_shiv_mandir_birdhana68

ಮಹಂತ್ ಗೀತಾನಂದ ಗಿರಿ ಧರಿಸಿರುವ ತಲೆಗವಸು ಸುಮಾರು 45 ಕೆಜಿ ತೂಕವಿದೆ.

45 ಕೆಜಿ ತೂಕ

Photo Credit: Facebook/@Mahant Geetanand Giri

ರಾಧೇಪುರಿ ಮಹಾರಾಜ್ ತಮ್ಮ ಗಮನಾರ್ಹ ಹಠ ಯೋಗಾಭ್ಯಾಸಕ್ಕಾಗಿ ಜುನಾ ಅಖಾಡದಲ್ಲಿ ಹೆಚ್ಚು ಗಮನ ಸೆಳೆಯುತ್ತಿದ್ದಾರೆ.

ರಾಧೇಪುರಿ ಮಹಾರಾಜ್

Photo Credit: X/@brajeshpathakup

ಈ ಸನ್ಯಾಸಿಗಳು ತಮ್ಮ ಜೀವನವನ್ನು ಆಧ್ಯಾತ್ಮಿಕ ಅಭ್ಯಾಸಗಳಿಗೆ ಮುಡಿಪಾಗಿಟ್ಟಿದ್ದಾರೆ.

ಆಧ್ಯಾತ್ಮಿಕ ಜೀವನ

Photo Credit: ANI

ಅವರ ವಿಚಿತ್ರ ಮತ್ತು ವಿಶಿಷ್ಟ ಅಭ್ಯಾಸಗಳು ಕುಂಭಮೇಳದಲ್ಲಿ ಸಂದರ್ಶಕರಲ್ಲಿ ಕುತೂಹಲ ಮತ್ತು ಆಕರ್ಷಣೆಯನ್ನು ಹುಟ್ಟುಹಾಕುತ್ತಿವೆ.

ವಿಶಿಷ್ಟ ಅಭ್ಯಾಸ

Photo Credit: ANI

ಮನೆಯಲ್ಲೇ ಈ ರೀತಿ ತಯಾರಿಸಿ ಬಿರಿಯಾನಿ ಮಸಾಲೆ