ದ್ವಾದಶ ರಾಶಿಯವರು ಶಿವರಾತ್ರಿಯಂದು ಈ ವಸ್ತುಗಳನ್ನು ದಾನ ಮಾಡಿದರೆ ಶುಭ

By HT Kannada Desk
Mar 08, 2024

Hindustan Times
Kannada

ಮೇಷ ರಾಶಿವರು ಮಹಾಶಿವರಾತ್ರಿಯಂದು ಕೆಂಪು ಬಟ್ಟೆ, ಗೋಧಿ, ಕೆಂಪು ಹೂಗಳನ್ನು ದಾನ ಮಾಡಿದರೆ ಒಳ್ಳೆಯದು. 

ಈ ರಾಶಿಯವರು ಬಿಳಿ ಬಟ್ಟೆ, ಅಕ್ಕಿ, ಬಿಳಿ ಹೂಗಳನ್ನು ದಾನ ಮಾಡಿದರೆ ಜೀವನದಲ್ಲಿ ಸುಖ, ಶಾಂತಿ ನೆಲೆಸುತ್ತದೆ. 

ಮಿಥುನ ರಾಶಿಯವರು ಹಸಿರು ಬಟ್ಟೆ, ಹಸಿರು ತರಕಾರಿ ಹಾಗೂ ಹಸಿರು ಧಾನ್ಯಗಳನ್ನು ದಾನ ಮಾಡಿದರೆ ಶುಭ 

ಬೆಳ್ಳಿ ವಸ್ತುಗಳು, ಹಾಲು, ಅಕ್ಕಿ ಪಾಯಸವನ್ನು ದಾನ ಮಾಡಿ ಶಿವನ ಕೃಪೆಗೆ ಪಾತ್ರರಾಗಿ

ಚಿನ್ನದ ವಸ್ತುಗಳು, ಬೆಲ್ಲ, ಕೆಂಪು ಹೂಗಳನ್ನು ದಾನ ಮಾಡಿದರೆ ಜೀವನದಲ್ಲಿ ಎಲ್ಲಾ ಯಶಸ್ಸು ನಿಮಗೆ ದೊರೆಯುತ್ತದೆ

ಕನ್ಯಾ ರಾಶಿಯವರು ಕೂಡಾ ಹಸಿರು ಬಟ್ಟೆ, ಹಸಿರು ತರಕಾರಿ, ಹಸಿರು ಧಾನ್ಯಗಳನ್ನು ದಾನ ಮಾಡಿದರೆ ಜೀವನದಲ್ಲಿ ಸಮೃದ್ಧಿ ನೆಲೆಸುತ್ತದೆ

ಸಿಂಹ ರಾಶಿಯವರು, ತಮ್ಮ ಜೀವನದಲ್ಲಿ ಸಂತೋಷ ನೆಲೆಸಿರಬೇಕೆಂದರೆ ಬಿಳಿ ಬಟ್ಟೆ, ಅಕ್ಕಿ, ಬಿಳಿ ಹೂಗಳನ್ನು ದಾನ ಮಾಡಿ

ವೃಶ್ಚಿಕ ರಾಶಿಯವರು ಮಹಾ ಶಿವರಾತ್ರಿಯಾದ ಈ ದಿನ ಕೆಂಪು ಬಟ್ಟೆ, ಗೋಧಿ, ಕೆಂಪು ಹೂಗಳನ್ನು ದಾನ ಮಾಡಬಹುದು

ಹಳದಿ ಬಟ್ಟೆ, ಕಡ್ಲೆಕಾಳು, ಹಳದಿ ಹೂಗಳನ್ನು ದಾನ ಮಾಡಿದರೆ ಜೀವನದಲ್ಲಿ ನಿಮಗೆ ಉನ್ನತಿ ದೊರೆಯುತ್ತದೆ

ಎಳ್ಳು, ಕಪ್ಪು ಬಟ್ಟೆ, ಕಪ್ಪು ಬಣ್ಣದ ಧಾನ್ಯಗಳನ್ನು ಮಕರ ರಾಶಿಯವರು ದಾನ ಮಾಡಿದರೆ ಸಕಲ ಸುಖ ಪ್ರಾಪ್ತಿಯಾಗುತ್ತದೆ

ಕುಂಭ ರಾಶಿಯವರು ಅಶಕ್ತರಿಗೆ ನೀಲಿ ಬಟ್ಟೆ, ಬಾರ್ಲಿ, ನೀಲಿ ಹೂಗಳನ್ನು ದಾನ ಮಾಡಿ

ಹಳದಿ ಬಟ್ಟೆ, ಕಡ್ಲೆಕಾಳು ಹಾಗೂ ಹಳದಿ ಹೂಗಳನ್ನು ದಾನ ಮಾಡಿದರೆ ಜೀವನದ ಪ್ರತಿ ಹೆಜ್ಜೆಯಲ್ಲೂ ಯಶಸ್ಸು, ನೆಮ್ಮದಿ ದೊರೆಯಲಿದೆ

ಭಾರತ vs ಇಂಗ್ಲೆಂಡ್ ಸರಣಿಯ ಸಂಪೂರ್ಣ ವೇಳಾಪಟ್ಟಿ