ಮಹಾಕುಂಭ ಮೇಳ ಸ್ನಾನದ ನಂತರ ಈ ವಸ್ತುವನ್ನು ತಪ್ಪದೆ ಮನೆಗೆ ತನ್ನಿ

By Rakshitha Sowmya
Jan 24, 2025

Hindustan Times
Kannada

ಪ್ರತಿ ಬಾರಿಯೂ ಕುಂಭಮೇಳಕ್ಕೆ ಕೋಟ್ಯಂತರ ಭಕ್ತರು ಆಗಮಿಸಿ ಪುಣ್ಯ ಸ್ನಾನ ಮಾಡುತ್ತಾರೆ

ಫೆಬ್ರವರಿ 13 ರಂದು ಆರಂಭಗೊಂಡಿರುವ ಈ ಮಹಾಕುಂಭ ಮೇಳ, ಫೆಬ್ರವರಿ 26 ಮಹಾಶಿವರಾತ್ರಿವರೆಗೂ ಮುಂದುವರೆಯುತ್ತದೆ

ಇತ್ತೀಚೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕೂಡಾ ಮಹಾಕುಂಭಕ್ಕೆ ಆಗಮಿಸಿ ಪವಿತ್ರ ಸ್ನಾನ ಮಾಡಿದರು

 ಮಹಾಕುಂಭಮೇಳಕ್ಕೆ ಹೋದವರು ಅಲ್ಲಿ ಪವಿತ್ರ ಸ್ನಾನ ಮುಗಿಸಿ ಮನೆಗೆ ಒಂದು ವಸ್ತುವನ್ನು ತಂದರೆ ಎಲ್ಲಾ ಸಮಸ್ಯೆಗಳು ಕೊನೆಯಾದಂತೆ

ಕುಂಭ ಸ್ನಾನದಲ್ಲಿ ಗಂಗಾಜಲಕ್ಕೆ ಬಹಳ ಪ್ರಾಮುಖ್ಯತೆ ಇದೆ, ಗಂಗಾ, ಯಮುನಾ ಸರಸ್ವತಿ ತ್ರಿವೇಣಿ ಸಂಗಮದಿಂದ ಮನೆಗೆ ನೀರನ್ನು ತರಬೇಕು

ಈ ತ್ರಿವೇಣಿ ಸಂಗಮದ ನೀರು ಬಹಳ ಪವಿತ್ರವಾದದ್ದು ಇದು ಮನೆಯಲ್ಲಿದ್ದರೆ ನಕಾರಾತ್ಮಕ ಶಕ್ತಿ ದೂರಾಗುತ್ತದೆ

ಪವಿತ್ರ ತ್ರಿವೇಣಿ ಸಂಗಮದ ನೀರನ್ನು ನಿಮ್ಮ ಮನೆಗೆ ಪ್ರೋಕ್ಷಣೆ ಮಾಡುವುದರಿಂದ ದುಷ್ಟಶಕ್ತಿಗಳ ನಿಗ್ರಹವಾಗುತ್ತದೆ

ಪವಿತ್ರ ಗಂಗಾಜಲದಿಂದ ನಿಮ್ಮ ಬಹುತೇಕ ಸಮಸ್ಯೆಗಳು ನಿವಾರಣೆಯಾಗುತ್ತದೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಹೆಚ್ಚಿನ ಉಷ್ಣಾಂಶ ಇರುವ ಕರ್ನಾಟಕದ ಪ್ರಮುಖ ನಗರಗಳು