ಮದುಮಗಳಂತೆ ಸಿಂಗಾರಗೊಂಡ ಸೋನಿ ಮುಲೇವ

By Suma Gaonkar
Mar 13, 2025

Hindustan Times
Kannada

ಸೋನಿ ಮುಲೇವ ವಧು ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ

ಈ ಹಿಂದೆ ಮಹಾನಟಿ ರಿಯಾಲಿಟಿ ಶೋನಲ್ಲಿ ಜನರ ಮನ ಸೆಳೆದಿದ್ದರಯ

ಈ ವಧು ಧಾರಾವಾಹಿಯಲ್ಲಿ ಪ್ರಿಯಾಂಕಾ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ

ಪ್ರಿಯಾಂಕಾ ಪಾತ್ರದ ಮೂಲಕವೂ ಈಗ ಜನರಿಗೆ ಹೆಚ್ಚು ಪರಿಚಿತರಾಗಿದ್ದಾರೆ

ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಳ್ಳುತ್ತಲೇ ಇರುತ್ತಾರೆ

ಕೆಲ ದಿನಗಳ ಹಿಂದೆ ಈ ಫೋಟೋಗಳನ್ನು ಹಂಚಿಕೊಂಡಿದ್ದರು

ಪ್ರಸ್ತುತ ವಧು ಧಾರಾವಾಹಿಯಲ್ಲಿ ಡಿವೋರ್ಸ್ ಕಥೆ ನಡೆಯುತ್ತಿದೆ

RR ವಿರುದ್ಧ ಶತಕ ಸಿಡಿಸಿದ್ದ ಇಶಾನ್‌ ಕಿಶನ್‌ LSG ವಿರುದ್ಧ ಗೋಲ್ಡನ್‌ ಡಕ್‌