ಮಕರ ಜ್ಯೋತಿ ವೀಕ್ಷಿಸಲು ಅತ್ಯುತ್ತಮ ಸ್ಥಳಗಳು

By Rakshitha Sowmya
Jan 14, 2025

Hindustan Times
Kannada

ಪ್ರತಿ ವರ್ಷ ಮಕರವಿಳಕ್ಕು ಹಬ್ಬದ ಸಮಯದಲ್ಲಿ ಕೇರಳದ ಶಬರಿಮಲೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ

ಮಕರವಿಳಕ್ಕು 

ಮಕ್ಕಳು ಕೂಡಾ ತಮ್ಮ ಕುಟುಂಬದೊಂದಿಗೆ ಬಂದು ಅಯ್ಯಪ್ಪನ ದರ್ಶನ ಪಡೆಯುತ್ತಾರೆ

ಪುಟಾಣಿ ಭಕ್ತರು 

ಮಕರ ಸಂಕ್ರಾಂತಿಯಂದು ಕಾಣುವ ಮಕರ ಜ್ಯೋತಿಯನ್ನು ನೋಡಲು ಭಕ್ತರು ಇಲ್ಲಿಗೆ ಬರುತ್ತಾರೆ

ಮಕರ ಜ್ಯೋತಿ

ಶಬರಿಮಲೆಯ ಕೆಲವೊಂದು ಸ್ಥಳಗಳಿಂದ ಮಕರ ಜ್ಯೋತಿಯ ದರ್ಶನ ಪಡೆಯಬಹುದು

ಜ್ಯೋತಿ ದರ್ಶನ 

ಶಬರಿಮಲೆ ದೇವಸ್ಥಾನದ ಆವರಣದಿಂದ ಹೆಚ್ಚಿನ ಭಕ್ತರು ಮಕರ ಜ್ಯೋತಿ ನೋಡುತ್ತಾರೆ

ದೇವಸ್ಥಾನದ ಆವರಣ

ಅಯ್ಯಪ್ಪ ಭಕ್ತರು ಪಂಪಾ ನದಿಯ ಬಳಿ ನಿಂತು ಮಕರ ಜ್ಯೋತಿಯನ್ನು ವೀಕ್ಷಿಸಬಹುದು

ಪಂಪಾ ನದಿ

ಪಂಡಿತವಲಂ ಪ್ರದೇಶದಲ್ಲಿ ಬಹಳಷ್ಟು ಅಯ್ಯಪ್ಪ ಮಾಲಾದಾರಿಗಳು ಬೀಡು ಬಿಟ್ಟು ಸಂಕ್ರಾಂತಿ ದಿನ ಸಂಜೆ ಮಕರ ಜ್ಯೋತಿ ದರ್ಶನ ಮಾಡುತ್ತಾರೆ

ಪಂಡಿತವಲಂ

ಮಾಲೆ ಧರಿಸುವ ಬಹುತೇಕ ಭಕ್ತರು ಪುಲಿಮೇಡುವಿನಿಂದ ಹಾದು ಹೋಗುತ್ತಾರೆ, ಈ ಸ್ಥಳದಿಂದ ಕೂಡಾ ಮಕರ ಜ್ಯೋತಿ ದರ್ಶನ ಮಾಡಬಹುದು

ಪುಲಿಮೇಡು

ದೇವಸ್ಥಾನದಲ್ಲಿ ಅಯ್ಯಪ್ಪನ ದರ್ಶನ ಪಡೆದ ಭಕ್ತರು ಪಂಚಲಿಮೇಡುವಿನಲ್ಲಿ ನಡೆಯುವ ಶಿಬಿರದಲ್ಲಿ ಪಾಲ್ಗೊಂಡು ಮಕರ ಜ್ಯೋತಿ ದರ್ಶನ ಮಾಡುತ್ತಾರೆ

ಪಂಚಲಿಮೇಡು

ಹಸಿರು ಬೆಟ್ಟಗಳಿಂದ ಕೂಡಿದ ಸರಂಕುತಿಯಿಂದ ಕೂಡಾ ಅಯ್ಯಪ್ಪ ಭಕ್ತರು ಜ್ಯೋತಿಯನ್ನು ಕಣ್ತುಂಬಿಕೊಳ್ಳಬಹುದು

ಸರಂಕುತಿ

ಹೆಚ್ಚಿನ ಉಷ್ಣಾಂಶ ಇರುವ ಕರ್ನಾಟಕದ ಪ್ರಮುಖ ನಗರಗಳು