ಮಲೆಯಾಳಂ ಸಾಹಿತಿ ವಾಸುದೇವನ್ ನಾಯರ್ ಜೀವನಗಾಥೆ ಹೀಗಿದೆ
By Umesha Bhatta P H
Dec 26, 2024
Hindustan Times
Kannada
ಮದತ್ ತೆಕ್ಕೆಪಾಟ್ಟು ವಾಸುದೇವನ್ ನಾಯರ್ ಪೂರ್ಣ ಹೆಸರು
ಜನನ 15 ಜುಲೈ 1933 ಕೇರಳದ ಕೂಡಲ್ಲೂರು
20 ನೇ ವಯಸ್ಸಿನಲ್ಲಿ ಸಣ್ಣ ಕಥೆಗಾರರಾಗಿ ಬಹುಮಾನ
23 ನೇ ವಯಸ್ಸಿನಲ್ಲಿ ಮೊದಲ ಪ್ರಮುಖ ಕಾದಂಬರಿ, ನಾಲ್ಕುಕೆಟ್ಟು ಪ್ರಕಟ
ಈ ಕಾದಂಬರಿಗೆ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗೌರವ
ನಾಯರ್ ಹೆಚ್ಚಿನ ಕೃತಿಗಳು ಮಲಯಾಳಂ ಕುಟುಂಬ ರಚನೆ ಮತ್ತು ಸಂಸ್ಕೃತಿ ಬಿಂಬಿಸುತ್ತವೆ
ಮಲಯಾಳಂ ಚಲನಚಿತ್ರಗಳ ಚಿತ್ರಕಥೆಗಾರ ಮತ್ತು ನಿರ್ದೇಶಕರೂ ಹೌದು
ನಾಯರ್ ಏಳು ಮಲೆಯಾಳಂ ಚಲನಚಿತ್ರ ನಿರ್ದೇಶಿಸಿದ್ದಾರೆ
ಮಲೆಯಾಳಂನ 54 ಚಿತ್ರಗಳಿಗೆ ಚಿತ್ರಕಥೆ ಬರೆದಿದ್ದಾರೆ.
ಸಾಹಿತ್ಯ ಕ್ಷೇತ್ರದ ದೊಡ್ಡ ಹೆಸರು ನಾಯರ್ 25 ಡಿಸೆಂಬರ್ 2024ರಂದು ವಿಧಿವಶ
ಶ್ರೀಲಂಕಾ ವಿರುದ್ಧ ಭಾರತದ 317 ರನ್ ಗೆಲುವಿಗೆ 2 ವರ್ಷ
AFP
ಮುಂದಿನ ಸ್ಟೋರಿ ಕ್ಲಿಕ್ ಮಾಡಿ