ಆಸಿಫ್‌ ಅಲಿ ನಟನೆಯ 8 ಅದ್ಭುತ ಕ್ರೈಂ ಥ್ರಿಲ್ಲರ್ ಸಿನಿಮಾಗಳಿವು 

By Reshma
Mar 05, 2025

Hindustan Times
Kannada

ಆಸಿಫ್ ಅಲಿ ಮತ್ತು ಅನಸ್ವರ ರಾಜನ್ ನಟನೆಯ ರೇಖಾಚಿತ್ರ ಸಿನಿಮಾ ಮಾರ್ಚ್ 7ರಿಂದ ಸೋನಿಲಿವ್ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿದೆ 

ರೇಖಾಚಿತ್ರ 

ನಿಗೂಢ ಘಟನೆಗಳನ್ನು ಆಧರಿಸಿದ ಸಿನಿಮಾ ಕಿಷ್ಕಿಂದಾ ಕಾಂಡಂ ಜಿಯೋ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ 

ಕಿಷ್ಕಿಂದಾ ಕಾಂಡಂ 

ಪೊಲೀಸ್ ಅಧಿಕಾರಿಯೊಬ್ಬನ ಕಥೆಯನ್ನು ಹೊಂದಿರುವ ಈ ಸಿನಿಮಾವನ್ನು ಪ್ರೈಮ್ ವಿಡಿಯೊದಲ್ಲಿ ನೋಡಬಹುದು 

ಕೋಮನ್ 

ಈ ಥ್ರಿಲ್ಲರ್ ಸಿನಿಮಾವನ್ನು ನೀವು ಪ್ರೈಮ್ ವಿಡಿಯೊದಲ್ಲಿ ವೀಕ್ಷಿಸಬಹುದು 

ಕೊತ್ತು 

ಆಸಿಫ್ ಅಲಿ ನಟನೆಯ ಈ ಸಿನಿಮಾ ಸೋನಿಲಿವ್‌ನಲ್ಲಿ ಪ್ರಸಾರವಾಗುತ್ತಿದೆ 

ಇನ್ನಲೆ ವರೆ 

ಇದು ಪೊಲೀಸ್ ಕಾರ್ಯವೈಖರಿಗೆ ಸಂಬಂಧಿಸಿದ ಸಿನಿಮಾವಾಗಿದೆ. ಇದು ಸೋನಿಲಿವ್‌ನಲ್ಲಿದೆ 

ತಲವನ್ 

ಈ ಸಿನಿಮಾವನ್ನು ಆಹಾ ಓಟಿಟಿ ವೇದಿಕೆಯಲ್ಲಿ ಕಾಣಬಹುದು 

ಲೆವೆಲ್ ಕ್ರಾಸ್

ಇದು ಕೇರಳದ ಭೂಗತಲೋಕ, ಚಿನ್ನ ಕಳ್ಳಸಾಗಣೆ ಮುಂತಾದ ಅಂಶಗಳನ್ನು ಆಧರಿಸಿದ ಸಿನಿಮಾವಾಗಿದೆ. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ 

ಕಾಸರಗೋಲ್ಡ್‌ 

ಇದು ಪೊಲೀಸ್ ಅಧಿಕಾರಿ ಮತ್ತು ದರೋಡೆಕೋರನ ಸುತ್ತ ಸುತ್ತುವ ಕಥೆಯಾಗಿದೆ. ಈ ಸಿನಿಮಾ ಕೂಡ ನೆಟ್‌ಫ್ಲಿಕ್ಸ್‌ನಲ್ಲಿದೆ 

ಕುಟ್ಟವುಮ್ ಶಿಕ್ಷಯುಮ್ 

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS