ಜೀ5 ಒಟಿಟಿಯಲ್ಲಿನ ಈ 7 ಮಲಯಾಳಂ ಕ್ರೈಂ ಥ್ರಿಲ್ಲರ್ ಸಿನಿಮಾಗಳನ್ನು ಮಿಸ್ ಮಾಡಬೇಡಿ
By Manjunath B Kotagunasi
Feb 17, 2025
Hindustan Times
Kannada
ಇತ್ತೀಚಿಗಷ್ಟೇ ಜೀ 5 ಒಟಿಟಿಯಲ್ಲಿ ಬಿಡುಗಡೆ ಆದ ಕ್ರೈಂ ಥ್ರಿಲ್ಲರ್ ಐಡೆಂಟಿಟಿ (Identity) ಸಿನಿಮಾದಲ್ಲಿ ಟೊವಿನೋ ಥಾಮಸ್ ಮತ್ತು ತ್ರಿಷಾ ನಟಿಸಿದ್ದಾರೆ.
ಮಿಸ್ಟರಿ ಥ್ರಿಲ್ಲರ್ ಶೈಲಿಯ ವೀಕಮ್ (Veekam) ಸಿನಿಮಾ ನೋಡುಗನನ್ನು ಹಿಡಿದಿಟ್ಟುಕೊಳ್ಳುವ ತಾಕತ್ತು ಹೊಂದಿದೆ.
ಕೋವಿಡ್ 19 ಹಿನ್ನೆಲೆಯಲ್ಲಿ ಸಾಗುವ ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ವೋಲ್ಫ್ (Wolf ) ಸಿನಿಮಾ, ವೀಕ್ಷಕರನ್ನು ಬೇರೆಯ ಲೋಕಕ್ಕೆ ಕೊಂಡೊಯ್ಯುತ್ತದೆ.
ಟೊವಿನೊ ಥಾಮಸ್ ನಟನೆಯ ಕಲಾ (Kala) ಸಿನಿಮಾ ಥ್ರಿಲ್ಲರ್ ಜಾನರ್‌ಗೆ ಸೇರಿದ ಚಿತ್ರ. 2021ರಲ್ಲಿ ಬಿಡುಗಡೆ ಆಗಿ ಮೆಚ್ಚುಗೆ ಪಡೆದಿತ್ತು.
ಇನ್ನು ಪಾಕುಳಮ್ ಪಾಥಿರಾವುಮ್ (Pakalum Pathiravum) ಸಿನಿಮಾ ಮಾವೋವಾದಿಗಳ ಹಿನ್ನೆಯ ಕುರಿತಾದ ಸಿನಿಮಾ.
ಮರ್ಡರ್ ಮಿಸ್ಟರಿಯ ಕ್ರೈಂ ಥ್ರಿಲ್ಲರ್ ಜಾನರ್‌ನ ಇನಿ ಉತ್ತರಾಮ್ (Ini Utharam) ಸಿನಿಮಾ ಸೀಟ್ ಎಡ್ಜ್ ಥ್ರಿಲ್ಲರ್ ಆಗಿದೆ
ಸುರೇಶ್ ಗೋಪಿ ನಟನೆಯ ಪಾಪ್ಪನ್ (Paappan) ಸಿನಿಮಾ ಸೀರಿಯಲ್ ಕಿಲ್ಲರ್ ಸುತ್ತ ಸುತ್ತುತ್ತದೆ.
ಅತಿ ಹೆಚ್ಚು ಬಾರಿ ಡಕೌಟ್, ರೋಹಿತ್ ಶರ್ಮಾ ನಂಬರ್ ವನ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ