ಕರ್ನಾಟಕದ ಹಳೆಯ ಹಾಗೂ ಹೆಚ್ಚು ಪಕ್ಷಿಗಳನ್ನು ಆಕರ್ಷಿಸುವ ಶ್ರೀರಂಗಪಟ್ಟಣ ತಾಲ್ಲೂಕು ರಂಗನತಿಟ್ಟು ಪಕ್ಷಿಧಾಮ ಕಾವೇರಿ ಪ್ರವಾಹ ತಗ್ಗಿದ ನಂತರ ಪುನಾರಂಭಗೊಂಡಿದೆ. ಇದು ಪಕ್ಷಿ ವೀಕ್ಷಣೆಗೆ ಖುಷಿ ಕೊಡುವ ತಾಣ