ಆಕ್ಟೋಪಸ್‌ಗಳ ಬಗ್ಗೆ ತಿಳಿದಿರಬೇಕಾದ 6 ಕುತೂಹಲಕಾರಿ ಸಂಗತಿಗಳು

ಆಹಾ... ಆಕ್ಟೋಪಸ್!

Photo Credit: Pexels

By Praveen Chandra B
Jan 18, 2025

Hindustan Times
Kannada

ಆಕ್ಟೋಪಸ್ ಅಂದ್ರೆ ವೃತ್ತಾಕಾರದ ದೇಹ, ಉಬ್ಬಿದ ಕಣ್ಣುಗಳು ಮತ್ತು ಎಂಟು ಉದ್ದವಾದ ತೋಳುಗಳನ್ನು ಹೊಂದಿರುವ ಆಕರ್ಷಕ ಸಮುದ್ರ ಜೀವಿ.

Photo Credit: Flickr

ಇವು ಜಗತ್ತಿನ ಎಲ್ಲಾ ಕಡೆ ಸಮುದ್ರಗಳಲ್ಲಿ ಇರುತ್ತವೆ. ವಿಶೇಷವಾಗಿ ಉಷ್ಣವಲಯದ ನೀರಿನಲ್ಲಿ ಇರುತ್ತವೆ. 

Photo Credit: Flickr

ಆಕ್ಟೋಪಸ್‌ನ ತೋಳುಗಳು ತುಂಬಾ ಬಲಶಾಲಿ. ಇವು ಬಾಗುತ್ತವೆ, ಹಿಗ್ಗುತ್ತವೆ, ತಿರುಚುತ್ರವೆ, ಸಂಕುಚಿತಗೊಳ್ಳುತ್ತವೆ. ಆಕ್ಟೋಪಸ್‌ಗಳಿಗೆ ಈಜಲು, ನಡೆಯಲು, ವಸ್ತುಗಳನ್ನು ಸೆಳೆಯಲು, ಬೇಟೆ ಹಿಡಿಯಲು ಈ ತೋಳುಗಳು ನೆರವಾಗುತ್ತವೆ. 

Photo Credit: File Photo

ಆಕ್ಟೋಪಸ್‌ಗಳು ಬಣ್ಣ, ಮಾದರಿ ಮತ್ತು ವಿನ್ಯಾಸವನ್ನು ತಕ್ಷಣ ಬದಲಾಯಿಸಬಹುದು.

Photo Credit: File Photo

ಅನೇಕ ಆಕ್ಟೋಪಸ್ ಗಳು ಸಮುದ್ರದ ಆಳದಲ್ಲಿ ವಾಸಿಸುತ್ತಿದ್ದರೂ, ಕೆಲವು ಜಾತಿಗಳು ಆಳವಿಲ್ಲದ ಕರಾವಳಿ ನೀರಿನಲ್ಲಿ ಕಂಡುಬರುತ್ತವೆ, ದಿಬ್ಬಗಳು ಮತ್ತು ಅಂಚುಗಳ ಬಳಿ ವಾಸಿಸುತ್ತವೆ.

Photo Credit: File Photo

ಆಕ್ಟೋಪಸ್‌ನ ಕೆಲವು ಜಾತಿಗಳು ನೀರಿನ ಮೇಲ್ಮೈ ಬಳಿ ವಾಸಿಸುತ್ತವೆ. ಇವುಗಳಿಗೆ ಪೆಲಾಜಿಕ್‌ ಎನ್ನುತ್ತಾರೆ. ಇನ್ನು ಕೆಲವು ಜಾತಿಗಳು ಆಳವಾದ ಸಮುದ್ರದೊಳಗೆ ವಾಸಿಸುತ್ತವೆ. 

Photo Credit: File Photo

ಆಕ್ಟೋಪಸ್‌ಗಳು ಹೆಚ್ಚಾಗಿ ಏಕಾಂಗಿಯಾಗಿರುತ್ತವೆ. ಬಂಡೆಗಳು ಅಥವಾ ನೀರೊಳಗಿನ  ಇತರೆ ರಚನೆಗಳಿಂದ ಮಾಡಿದ ಗುಹೆಗಳಲ್ಲಿ ಏಕಾಂಗಿಯಾಗಿ ವಾಸಿಸಲು ಬಯಸುತ್ತವೆ.

Photo Credit: File Photo

ಆಕ್ಟೋಪಸ್‌ಗಳು ಮುಂಜಾನೆ ಮತ್ತು ಮುಸ್ಸಂಜೆಯ ವೇಳೆ ಆಹಾರ ಹುಡುಕಲು ಆರಂಭಿಸುತ್ತವೆ. ಹೆಚ್ಚಾಗಿ ಏಕಾಂಗಿಯಾಗಿ ಬೇಟೆಯಾಡುತ್ತವೆ.

Photo Credit: File Photo

ಜಿಎಸ್‌ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು