ಬದುಕಿನಲ್ಲಿ ಬೇಸರವೇ ಆಗದೆ ಸದಾ ಖುಷಿಯಿಂದ ಇರಬೇಕು ಅಂದ್ರೆ ನೀವು ಮಾಡಬೇಕಾಗಿದ್ದಿಷ್ಟು
By Reshma
Oct 05, 2024
Hindustan Times
Kannada
ನಮ್ಮ ಲೈಫ್‌ನ ಹ್ಯಾಪಿ ಆಗಿಡೋದು ನಮ್ಮ ಕೈಯಲ್ಲೇ ಇದೆ. ಈ ಕೆಲವು ಸೂತ್ರಗಳನ್ನು ಅನುಸರಿಸಿದ್ರೆ ನೀವು ಜೀವನಪೂರ್ತಿ ಖುಷಿಯಿಂದ ಇರಬಹುದು
ನೀವು ಮಾಡಿದ ಒಳ್ಳೆಯ ಕೆಲಸಗಳಿಗೆ ಬೇರೆಯವರ ಹೊಗಳಿಕೆಗಿಂತ ಸ್ವಯಂ ಹೊಗಳಿಕೆ ಬಹಳ ಮುಖ್ಯ. ನಿಮ್ಮನ್ನು ನೀವು ಹೊಗಳಿಕೊಳ್ಳಿ
ಪ್ರತಿದಿನ ಬೆಳಿಗ್ಗೆ ಧ್ಯಾನ ಮಾಡುವುದು, ಆಳವಾದ ಉಸಿರಾಟದಿಂದ ನಾವು ಸಂತೋಷವಾಗಿರಬಹುದು
ನಿಮ್ಮ ಯಶಸ್ಸು ಕಂಡು ಅಸೂಯೆ ಪಡುವವರಿಂದ ದೂರ ಇದ್ದರೆ ಅದಕ್ಕಿಂತ ಸಂತೋಷ ಇನ್ನೊಂದಿಲ್ಲ
ಪ್ರತಿದಿನ ನಾವು ಯಾವುದೋ ಮಹತ್ತರ ಕಾರ್ಯಕೊಸ್ಕರ ಬದುಕಿದ್ದೇವೆ ಎಂದುಕೊಳ್ಳುವುದು ಬದುಕಿನ ಖುಷಿಯನ್ನು ಹೆಚ್ಚಿಸಬಹುದು
ಆತ್ಮಾವಲೋಕನ, ನ್ಯೂನತೆಗಳನ್ನು ಸರಿಪಡಿಸಲು ಪ್ರಯತ್ನಿಸುವುದು ಮತ್ತು ಆತ್ಮವಿಶ್ವಾಸದಿಂದ ಮುನ್ನಡೆಯುವುದು ಆಂತರಿಕ ಸಂತೋಷವನ್ನು ಸಾಧಿಸಲು ಸಹಾಯ ಮಾಡುತ್ತದೆ
ಪ್ರತಿದಿನ ನಾವು ಇಷ್ಟಪಡುವ ಕೆಲಸ ಮಾಡಲು ನಿರ್ದಿಷ್ಟ ಸಮಯ ಮೀಸಲಿಡುವುದು ಕೂಡ ನಮ್ಮ ಖುಷಿಯನ್ನು ಹೆಚ್ಚಿಸುತ್ತದೆ
ಬೇರೆಯವರು ನಿಮಗೆ ನೀಡಿದ ಕಹಿ ಅನುಭವಗಳು, ಮೋಸದ ಬಗ್ಗೆ ಎಂದಿಗೂ ಯೋಚಿಸಬೇಡಿ
ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ